Tag: UDUPI LAMBORD MEMORIAL HOSPHITAL

ನಿಧನ

  ಡಾ. ಗಣೇಶ್ ಕಾಮತ್  ಕಟಪಾಡಿ ನಿಧನ (Dr. Ganesh Kamath Katapady passes away)

  ಡಾ. ಗಣೇಶ್ ಕಾಮತ್  ಕಟಪಾಡಿ ನಿಧನ (Katapadi) ಕಟಪಾಡಿ: ಉಡುಪಿ ಲಾಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ (ಮಿಷನ್ ಆಸ್ಪತ್ರೆ) ಹಿರಿಯ ವೈದ್ಯ, ಕಟಪಾಡಿಯ ವೆಂಕಟರಮಣ ದೇಗುಲದ ಬಳಿಯ ಸಮೀಪದ ನಿವಾಸಿ ಡಾ. ಗಣೇಶ್ ಕಾಮತ್(71)ರವರು ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಕಳೆದ ಹತ್ತು ವರ್ಷಗಳಿಂದ ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆಯನ್ನು ಪಡೆಯದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಗಣೇಶ್ ಕಾಮತ್‌ರವರ ಅಗಲಿಕೆ ಆಸ್ಪತ್ರೆಗೆ ತುಂಬಲಾರದ ನಷ್ಟ. ನಮ್ಮ ಆಸ್ಪತ್ರೆಯ ಹಿರಿಯ ವೈದ್ಯಕೀಯ […]

eMedia Kannada  @2025. All Rights Reserved.