ಪುಸ್ತಕ ಬಿಡುಗಡೆ
ಸಂಘ, ಸಂಸ್ಥೆಗಳು
ಉಡುಪಿ: ಸಾಹಿತ್ಯದ ಸುಮ ಬೀರುವ ಬಾಸುಮ – ಡಾ. ಭಾಸ್ಕರಾನಂದ ಶ್ಲಾಘನೆ (Udupi: Basuma, the beauty of literature – Dr. Praise Bhaskarananda)
ಉಡುಪಿ: ಸಾಹಿತ್ಯದ ಸುಮ ಬೀರುವ ಬಾಸುಮ – ಡಾ. ಭಾಸ್ಕರಾನಂದ ಶ್ಲಾಘನೆ ನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆ (Udupi) ಉಡುಪಿ: ಹೆಸರಿನಲ್ಲೇ ಸುಮ (ಪರಿಮಳ) ಹೊಂದಿರುವ ವಿಶೇಷ ಸದಭಿರುಚಿಯ ರಂಗನಟ ಬಾಸುಮ ಕೊಡಗು ಅವರು ಸಾಹಿತ್ಯ, ಕಲೆಯ ಸುಮವನ್ನು ಪಸರಿಸುತ್ತಿದ್ದಾರೆ. ನಾನು ಬರೆದ “ಭೀಷ್ಮನ ಕೊನೆಯ ದಿನಗಳು’ ಎಂಬ ಕೃತಿಯನ್ನು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಸ್ಪರ್ಧೆಯಲ್ಲಂತೂ ಈ ನಾಟಕ ಯಾವಾಗಲೂ ಪ್ರಥಮ ಬರುತ್ತಿತ್ತು. ಅದಕ್ಕೆ ಕಾರಣ ನನ್ನ ಕೃತಿಯಲ್ಲ, ಬಾಸುಮ ಅವರ ಸಾಹಸ ಎಂದು ತುಳು ಕೂಟದ […]

