Tag: udupi muncipal president prabhakara poojary

Technology

ಉಡುಪಿ: ವಿಶ್ವೇಶ್ವರಯ್ಯ ಕಟ್ಟಡದ ಮರು ನಿರ್ಮಾಣಕ್ಕೆ ಚಾಲನೆ (Udupi: Reconstruction of Visvesvaraya building launched)

ಉಡುಪಿ: ವಿಶ್ವೇಶ್ವರಯ್ಯ ಕಟ್ಟಡದ ಮರು ನಿರ್ಮಾಣಕ್ಕೆ ಚಾಲನೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ನಗರಸಭಾಧ್ಯಕ್ಷ ಪ್ರಭಾಕರ್ ಪೂಜಾರಿ (Udupi) ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿರುವ ವಿಶ್ವೇಶ್ವರಯ್ಯ ಕಟ್ಟಡವನ್ನು ಮರು ನಿರ್ಮಾಣಗೊಳಿಸುವ ಕಾಮಗಾರಿ ಉಡುಪಿ ನಗರಸಭೆಯಿಂದ ನಡೆಯುತ್ತಿದೆ .   ಬುಧವಾರ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿಯವರು  ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.  ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ ಮತ್ತು ಸುರೇಶ್ ಶೆಟ್ಟಿ ಬನ್ನಂಜೆ ಉಪಸ್ಥಿತರಿದ್ದರು.

social service

ಉದ್ಯಾವರ : ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ವತಿಯಿಂದ 1.5 ಲಕ್ಷ ರೂ. ಮೌಲ್ಯದ ಉಚಿತ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ (Udyavara: Gram Panchayat Member Yogish S. Kotian distributed free notebooks worth Rs. 1.5 lakh, presented Pratibha Puraskar)

ಉದ್ಯಾವರ : ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ವತಿಯಿಂದ 1.5 ಲಕ್ಷ ರೂ. ಮೌಲ್ಯದ ಉಚಿತ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಬದುಕನ್ನು ಶ್ರೀಮಂತಗೊಳಿಸೋಣ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ  (Udyavara) ಉದ್ಯಾವರ : ದಾನ ಪ್ರವೃತ್ತಿಯ ವಿಸ್ತಾರ, ಎತ್ತರವನ್ನು ಜಾತಿ ಮತ ಬೇಧವಿಲ್ಲದೆ ಮೆರೆದಿರುವ ಉದ್ಯಾವರ ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ಅವರ ಸಮಾಜದ ಋಣವನ್ನು ತೀರಿಸುವ ಸ್ತುತ್ಯಾರ್ಹ. ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡುವ ಚಿಂತನಾ ಶೀಲ […]

ಸಂಘ, ಸಂಸ್ಥೆಗಳು

 ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಉದ್ಯಮ, ಆಹಾರ ಮೇಳ (Udupi District Yuva Brahmin Parishad organizes business and food fair)

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಉದ್ಯಮ, ಆಹಾರ ಮೇಳ   (Udupi) ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಪ್ರಥಮ ಬಾರಿಗೆ ಯುವ ವಿಪ್ರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತವಾಗಿ ಉದ್ಯಮ ಮಳಿಗೆಗಳ ಮೇಳವನ್ನು ಗುಂಡಿಬೈಲಿನ ಬ್ರಾಹ್ಮಿ ಸಭಾಭವನದ ಆವರಣದಲ್ಲಿ ಆಯೋಜಿಸಲಾಗಿತ್ತು.  ಜನೋಪಯೋಗಿ ಸುಮಾರು 20 ಆಕರ್ಷಕ ಮಳಿಗೆಗಳಿಗೆ ಅವಕಾಶವನ್ನು ನೀಡಲಾಯಿತು.  ಈ ಉದ್ಯಮ ಮಳಿಗೆಗಳನ್ನು ಉಡುಪಿ ನಗರಸಭಾ ಅಧ್ಯಕ್ಷ  ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಉಡುಪಿ […]

eMedia Kannada  @2025. All Rights Reserved.