Tag: udupi muncipality

ಅಪಘಾತ

ಮಣಿಪಾಲ : ನಗರಸಭೆ ಪಂಪ್ ಹೌಸ್ ಬಳಿ ಹೊಂಡಕ್ಕೆ ಬಿದ್ದ ಕಾರು- ಪ್ರಯಾಣಿಕರು ಪಾರು (Manipal: Car falls into a ditch near the Municipal Pump House – Passengers escape)

ಮಣಿಪಾಲ : ನಗರಸಭೆ ಪಂಪ್ ಹೌಸ್ ಬಳಿ ಹೊಂಡಕ್ಕೆ ಬಿದ್ದ ಕಾರು- ಪ್ರಯಾಣಿಕರು ಪಾರು  (Manipala) ಮಣಿಪಾಲ: ಮಣಿಪಾಲದ ಈಶ್ವರ ನಗರದಲ್ಲಿರುವ ನಗರಸಭೆಗೆ ಸೇರಿದ ಕುಡಿಯುವ ನೀರಿನ ಪಂಪ್ ಹೌಸ್ ಜಾಗ ಇದೀಗ ಅಪಘಾತದ ತಾಣವಾಗಿದ್ದು, ತಡರಾತ್ರಿ ಸಮಯದಲ್ಲಿ ಮತ್ತೆ ಕಾರೊಂದು ಅಪಘಾತವಾಗಿದೆ.  ಉಡುಪಿ ನೋಂದಣಿಯ ಕಾರು ಮಧ್ಯರಾತ್ರಿ ನಿಯಂತ್ರಣ ತಪ್ಪಿ ಪಂಪ್‌ ಹೌಸ್‌ ಬಳಿ ಹೊಂಡಕ್ಕೆ ಬಿದ್ದಿದೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರು. ಮಧ್ಯರಾತ್ರಿ ಮಣಿಪಾಲ ಪೊಲೀಸರು ಆಗಮಿಸಿ, ವಾಹನವನ್ನು ತೆಗೆಯುವಲ್ಲಿ ಸಹಕರಿಸಿದರು.  ಕಳೆದ ಶನಿವಾರವಷ್ಟೇ […]

eMedia Kannada  @2025. All Rights Reserved.