ಉಡುಪಿ ಉಚ್ಚಿಲ ದಸರಾ 2025 : ಜನಮನ ಸೂರೆಗೊಂಡ ‘ನೃತ್ಯ ವೈಭವ’ ನೃತ್ಯ ಸ್ಪರ್ಧೆ (Udupi Uchila Dasara 2025 : ‘Nritya Vaibhava’ dance competition is popular)
ಉಡುಪಿ ಉಚ್ಚಿಲ ದಸರಾ 2025 : ಜನಮನ ಸೂರೆಗೊಂಡ ‘ನೃತ್ಯ ವೈಭವ’ ನೃತ್ಯ ಸ್ಪರ್ಧೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ 17 ತಂಡಗಳ ನೃತ್ಯ ವೈಭವ (Uchila) ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ‘ನೃತ್ಯ ವೈಭವ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಒಂದಕ್ಕಿಂತಲೂ ಒಂದು ತಂಡ ತಮ್ಮ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದರು. […]





