Tag: UDYAVARA GRAMA PANCHAYATH

ನಿಧನ

ಉದ್ಯಾವರ: ಕೇವಲಾ ಒಂದು ದಿನದ ಅಂತರದಲ್ಲಿ ಸಾವಿನಲ್ಲೂ ಒಂದಾದ ಪತಿ-ಪತ್ನಿ (A Husband and Wife united even in death)

ಉದ್ಯಾವರ: ಕೇವಲಾ ಒಂದು ದಿನದ ಅಂತರದಲ್ಲಿ ಸಾವಿನಲ್ಲೂ ಒಂದಾದ ಪತಿ-ಪತ್ನಿ (Uduavara) ಉದ್ಯಾವರ: ಜೀವನ ಪರ್ಯಂತ ಒಟ್ಟೊಟ್ಟಿಗೆ ಇರುತ್ತೇವೆ ಚರ್ಚ್‌ನಲ್ಲಿ ದಂಪತಿಗಳಾದ ಸತಿ, ಪತಿ ಕೇವಲಾ ಒಂದು ದಿನದ ಅಂತರದಲ್ಲಿ ತಮ್ಮ ಮರಣದಲ್ಲೂ ಒಂದಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಘಟಿಸಿದೆ.   ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನ. 27ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ .ಪಂ. ಹಾಲಿ ಸದಸ್ಯ ಲಾರೆನ್ಸ್ […]

ನಿಧನ

75ನೇ ಜನ್ಮ ದಿನದಂದೇ ಮೃತಪಟ್ಟ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ (Former President of Udyavara Grama Panchayath who died on her  75th Birthday)

75ನೇ ಜನ್ಮ ದಿನದಂದೇ ಮೃತಪಟ್ಟ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ   (Udyavara) ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು.   40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್‌ಡಿಸಿ ಸದಸ್ಯರಾಗಿಯೂ, 1995 […]

eMedia Kannada  @2025. All Rights Reserved.