ಅಪಘಾತ
ಉದ್ಯಾವರ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಕಾರು, ಪ್ರಯಾಣಿಕರು ಪಾರು (Udyavara: Driver loses control of car that overturns on divider, passengers sefe)
ಉದ್ಯಾವರ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಕಾರು, ಪ್ರಯಾಣಿಕರು (Udyavar) ಉದ್ಯಾವರ: ಜೂ.6: ಉದ್ಯಾವರರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಘಟನೆ ಶುಕ್ರವಾರ ಮುಂಜಾನೆ ಉದ್ಯಾವರ ಕಿಯಾ ಶೋರೂಮ್ ಎದುರು ಘಟಿಸಿದೆ. ಮಂಗಳೂರಿನಿಂದ ಹರ್ಯಾಣದತ್ತ ತೆರಳುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತರಣ ತಪ್ಪಿದ ಕಾರಿ ಡಿವೈಡರ್ ಮೇಲೇರಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಕಾರು ಡಿವೈಡರ್ ಏರಿದ್ದ ಪರಿಣಾಮ ಹೆದ್ದಾರಿಯ ಕ್ರಾಶ್ ಗಾರ್ಡ್ ಸಹಿತ ಕಾರಿನ ಮುಂಬಾಗ ಸಂಪೂರ್ಣ […]

