Tag: ullala

ಅಪರಾಧ

  ಹರೇಕಳ: ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ: ಎರಡು ದೋಣಿ ವಶಕ್ಕೆ(Harekala; Illegal Sand Mining Barrage Raded : Two Boats Seized)

  ಹರೇಕಳ: ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ: ಎರಡು ದೋಣಿ ವಶಕ್ಕೆ  ಉಳ್ಳಾಲ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹರೇಕಳದ ಕಡವಿನ ಬಳಿ ಪ್ರದೇಶಕ್ಕೆ ಕೊಣಾಜೆ ಠಾಣೆ ಪ್ರಭಾರ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ನೇತೃತ್ವದ ಪೊಲೀಸ್ ತಂಡ ಹಾಗೂ ಗಣಿ ಹಾಗೂ ಭೂವಿಜ್ಞಾನ ಅಧಿಕಾರಿಗಳು ಎರಡು ನಾಡದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಡ ದೋಣಿಗಳಲ್ಲಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಭೂಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.   ಮರಳು ಮಾಫಿಯಾದವರು ದೋಣಿಗಳ ಮೂಲಕ ನದಿಯಿಂದ […]

ಅಪರಾಧ

 ಉಳ್ಳಾಲದಲ್ಲಿ ಬ್ಯಾಟರಿ ಕಳವು: ಟ್ರಿಪ್ ನಡೆಸದ ಬಾಕಿಯಾದ ಸಿಟಿ ಬಸ್ (Battery  Theft in Ullala: Outstanding city Bus NO trip)

ಉಳ್ಳಾಲದಲ್ಲಿ ಬ್ಯಾಟರಿ ಕಳವು: ಟ್ರಿಪ್ ನಡೆಸದ ಬಾಕಿಯಾದ ಸಿಟಿ ಬಸ್ (Battery  Theft in Ullala: Outstanding city Bus NO trip) (Ullala) ಉಳ್ಳಾಲ: ನಿಲ್ಲಿಸಿದ್ದ ಬಸ್ಸಿನ ಎರಡು ಬ್ಯಾಟರಿ ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಇಂದು ನಸುಕಿನ ಜಾವ ಬೆಳಕಿಗೆ ಬಂದಿದ್ದು,  ಕಳ್ಳರ ಕಿತಾಪತಿಯಿಂದ ಬ್ಯಾಟರಿಯಿಲ್ಲದೇ ಬೆಳಿಗ್ಗೆ ಕುಂಪಲದಿಂದ ಕೊಟ್ಟಾರ ಕಡೆಗೆ ಹೋಗಬೇಕಾದ ಬಸ್ ಪ್ರಯಾಣವನ್ನೇ ಮೊಟಕುಗೊಳಿಸಿದೆ. ಮಂಗಳವಾರ ರಾತ್ರಿ ಕುಂಪಲದ ಬಗಂಬಿಲದಲ್ಲಿ ನಿಲ್ಲಿಸಿದ್ದ ರೂಟ್ ನಂಬರ್ […]

ಅಪರಾಧ

  ಕೇರಳ ಗಡಿಭಾಗ ತಲಪಾಡಿಯಲ್ಲಿ ಅಂತರಾಜ್ಯ ಸ್ಪಿರಿಟ್‌ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ, ಲಕ್ಷಾಂತರ ಬೆಲೆಬಾಳುವ ೨,೨೪೦ ಲೀ. ಸ್ಪಿರಿಟ್‌, ಕಾರು, ನಕಲಿ ಸಾರಾಯಿ ವಶ (Interstate Spirit sale business detected in Talapady: Three person arrested)

  ಕೇರಳ ಗಡಿಭಾಗ ತಲಪಾಡಿಯಲ್ಲಿ ಅಂತರಾಜ್ಯ ಸ್ಪಿರಿಟ್‌ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ, ಲಕ್ಷಾಂತರ ಬೆಲೆಬಾಳುವ ೨,೨೪೦ ಲೀ. ಸ್ಪಿರಿಟ್‌, ಕಾರು, ನಕಲಿ ಸಾರಾಯಿ ವಶ  ಉಳ್ಳಾಲ:  ಗಡಿಭಾಗ ತಲಪಾಡಿಯಲ್ಲಿ ಅಕ್ರಮವಾಗಿ ಸ್ಪಿರಿಟ್‌ ದಾಸ್ತಾನಿರಿಸಿ ಕರ್ನಾಟಕದಿಂದ ಕೇರಳ ಭಾಗಕ್ಕೆ ಸಾಗಾಟ ನಡೆಸುತ್ತಿದ್ದ ಬೃಹತ್‌ ಸ್ಪಿರಿಟ್‌, ನಕಲಿ ಸಾರಾಯಿ ಜಾಲವನ್ನು ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಟಿ. ಎಂ ಶ್ರೀನಿವಾಸ್‌ ನೇತೃತ್ವದ ಅಬಕಾರಿ ತಂಡ ಬೇಧಿಸಿದ್ದು, ಪ್ರಕರಣ ಸಂಬಂಧ ಮೂವರನ್ನು  ವಶಕ್ಕೆ ಪಡೆದುಕೊಂಡಿದೆ. ಈ ಸಂದರ್ಭ ಓರ್ವ […]

ಅಪರಾಧ

ಉಳ್ಳಾಲ (Ullala) : ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲೇ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು (scucide) – ಶೋಧಕಾರ್ಯ ಆರಂಭ

  ಉಳ್ಳಾಲ : ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲೇ ಮತ್ತೊಂದು ಆತ್ಮಹತ್ಯೆ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು – (Suicide)ಉದ್ಯಮಿಯ ಸಾವಿಗೆ ಕಾರಣ ನಿಗೂಢ, ಶೋಧಕಾರ್ಯ ಆರಂಭ ನ್ಯೂಸ್ ಆ್ಯರೋ : ಕಾಫಿಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಘಟಿಸಿದೆ.   ಕಳೆದ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಉದ್ಯಮಗಳಲ್ಲಿ ಒಂದಾಗಿದ್ದ ಕಾಫಿಡೇ (CEFE COFFEE DAY) […]

ಅಪರಾಧ

ಉಳ್ಳಾಲ;  ಸಹಪಾಠಿಯ ಚೂರಿ ಎಸೆದ 9ನೇ ತರಗತಿ ವಿದ್ಯಾರ್ಥಿ

ಉಳ್ಳಾಲ;  ಸಹಪಾಠಿಯ ಚೂರಿ ಎಸೆದ 9ನೇ ತರಗತಿ ವಿದ್ಯಾರ್ಥಿ ಉಳ್ಳಾಲ: ಸಾಂಬಾರು ಚೆಲ್ಲಿದ ಕಾರಣಕ್ಕೆ ಸಣ್ಣ ವಿವಾದ ತಾರಕಕ್ಕೇರಿ ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಚೂರಿ ಎಸೆದು ಗಾಯಗೊಳಿಸಿದ ಘಟನೆ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಸ್ಕೂಲ್ ನಲ್ಲಿ ನಡೆದಿದೆ. ಮಧ್ಯಾಹ್ನ ಊಟದ ಹೊತ್ತಿನಲ್ಲಿ 9 ನೇ ತರಗತಿಯ ಒಬ್ಬ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದಕ್ಕೆ ಪ್ರತಿಯಾಗಿ ಬಟ್ಟೆಯಲ್ಲಿ ಕಲೆ ಆಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಾನೆ.  ಅಲ್ಲಿಂದ ಮುಂದೆ […]

ಕರಾವಳಿ ಪ್ರಚಲಿತ

 ಉಳ್ಳಾಲದಲ್ಲ ಮಳೆಗೆ ಮೊದಲ ಬಲಿ; ಮೋರಿ ದಾಟುತ್ತಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ಉಳ್ಳಾಲ: ಮೋರಿ‌ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯ ತಪ್ಪಿ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ‌ ಪಿಲಾರು ಎಂಬಲ್ಲಿ ನಡೆದಿದೆ. ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ‌(52)ಮೃತರು. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು ಕೆಲಸ ಮುಗಿಸಿ ಮನೆಗೆ ಬರುವಾಗ ಮೋರಿ ದಾಟುತ್ತಿದ್ದ ವೇಳೆ ಕಾಲು ಜಾರಿ ಮೋರಿಗೆ ಬಿದ್ದು ಧಾರಾಕಾರ ಸುರಿಯುತ್ತಿದ್ದ ಮಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. […]

eMedia Kannada  @2025. All Rights Reserved.