Tag: VARNOTHSAVA 2023

ವಿಡಿಯೋ ಶಾಲಾ ಕಾಲೇಜು

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ಡಿ. 27-30 ವರೆಗೆ ವರ್ಣೋತ್ಸವ 2023( Bantakal Tecnical College: Dec.27-30 Varnothsava 2023)

ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿ.27 ರಿಂದ ಡಿ. ರವರೆಗೆ ವರ್ಣೋತ್ಸವ 2023  (Bantakal) ಬಂಟಕಲ್ಲು: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ 27 ರಿಂದ 30 ಡಿಸೆಂಬರ್ 2023ರವರೆಗೆ ವಿದ್ಯಾರ್ಥಿಗಳಿಗಾಗಿ “ತಾಂತ್ರಿಕ-ಸಾಂಸ್ಕೃತಿಕ” ಸ್ಪರ್ಧೆ “ವರ್ಣೋತ್ಸವ 2023” ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ರತ್ನಕುಮಾರ್‌ (Rathnakumar)ಹೇಳಿದರು. ಅವರು ಶನಿವಾರ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಡಿ ೨೭ರ ಬುಧವಾ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮದ […]

eMedia Kannada  @2025. All Rights Reserved.