social service
ಹೊಸಬೆಳಕು ಆಶ್ರಮದಲ್ಲಿ ಕುಟೀರ ಲೋಕಾರ್ಪಣೆ (Opening of a cottage at the New Light Ashram)
ಹೊಸಬೆಳಕು ಆಶ್ರಮದಲ್ಲಿ ಕುಟೀರ ಲೋಕಾರ್ಪಣೆ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಕುಟೀರ ಲೋಕಾರ್ಪಣೆ ಗೈದರು (Udupi) ಉಡುಪಿ: ಉಡುಪಿಯ ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆಯ ಕನಸಿನ ಕೂಸಾದ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆ ಕಾರ್ಯಕ್ರಮವು ಸಂಪನ್ನಗೊಂಡಿತು. ಉದ್ಘಾಟನೆಯನ್ನು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ರವರು ಕುಟೀರ ಲೋಕಾರ್ಪಣೆ ಗೈದರು. ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯ ಅತಿಥಿಗಳು ಮಕ್ಕಳಲ್ಲಿ ಸಾಮಾಜಿಕ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ […]

