Tag: vidhushi kumari vasundara

ಮನೋರಂಜನೆ

ಕೊಡವೂರಿನಲ್ಲಿ ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ (Kumari Vasundaraʼs amazing dance performance in Kodavooru)

ಕೊಡವೂರಿನಲ್ಲಿ ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ  ಕೃಪೆ; ಜನಾರ್ದನ ಕೊಡವೂರು (Udupi) ಉಡುಪಿ: ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 55ರಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ವಿದುಷಿ ಕು. ವಸುಂಧರಾ ರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.   ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ ದೇವತೆಗಳಿಗೆ, ಗುರುಗಳಿಗೆ, ತಂದೆ, ತಾಯಿಯರಿಗೆ ನಮಸ್ಕರಿಸಿ ಬಂದ ಎಲ್ಲಾ ಕಲಾಭಿಮಾನಿಗಳನ್ನು […]

eMedia Kannada  @2025. All Rights Reserved.