ಕಿನ್ನಿಗೋಳಿ : ವಿಜಯಾ ಕಲಾವಿದರ “ಮನಿಪಂದೆ ಕುಲ್ಲಡೆ” ತುಳು ನಾಟಕದ ಮುಹೂರ್ತ (Kinnigoli: Muhurta of Vijaya Artists’ Tulu Play “Manipande Kullade”)
ಕಿನ್ನಿಗೋಳಿ : ವಿಜಯಾ ಕಲಾವಿದರ “ಮನಿಪಂದೆ ಕುಲ್ಲಡೆ” ತುಳು ನಾಟಕದ ಮುಹೂರ್ತ “ಮನಿಪಂದೆ ಕುಲ್ಲಡೆ” ನಾಟಕ ಯಶಸ್ವಿಯಾಗಲಿ : ಭುವನಾಭಿರಾಮ ಉಡುಪ (Kinnigoli) ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷದ ಶ್ರೀ ರಾಘವೇಂದ್ರ ಸನ್ನಿಧಾನದಲ್ಲಿ ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪರವರು ವಿಜಯಾ ಕಲಾವಿದರ “ಮನಿಪಂದೆ ಕುಲ್ಲಡೆ” ನೂತನ ತುಳು ನಾಟಕದ ಮುಹೂರ್ತ ನೆರವೇರಿಸಿದರು. ಅವರು ಈ ಸಂದರ್ಭ ಮಾತನಾಡಿ, ಗ್ರಾಮೀಣ ಭಾಗದಲ್ಲಿದ್ದುಕೊಂಡು ವರ್ಷಕ್ಕೆ ನೂರಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿ, ಮಹಾರಾಷ್ಟ್ರ, ಕೇರಳ, ಗುಜರಾತ್, […]


