ಕ್ರೀಡೆ
ಉಡುಪಿ-ಉಚ್ಚಿಲ ದಸರಾ 2025’ : ಉಚ್ಚಿಲ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿದ ಕುಸ್ತಿ ಸ್ಪರ್ಧೆ (Udupi-Uchchila Dasara 2025: Wrestling competition that provided a special experience for Uchchila sports enthusiasts)
ಉಡುಪಿ–ಉಚ್ಚಿಲ ದಸರಾ 2025’ : ಉಚ್ಚಿಲ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿದ ಕುಸ್ತಿ ಸ್ಪರ್ಧೆ ಮಂಗಳೂರು ಬೋಳಾರಿನ ಶಿವಾಜಿ ಫಿಸಿಕಲ್ ಸಂಘ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿದೆ. (Uchila) ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಭಾಗದಲ್ಲಿ ವಿರಳವಾಗಿರುವ ಈ ಪಂದ್ಯಾಟ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿತು. ಮಹಿಳಾ ವಿಭಾಗದ ಉಚ್ಚಿಲ […]

