ಧಾರ್ಮಿಕ
ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮ (Annual thampu nema – Uri nema of Mudubettu Shri Koddabbu Parivara deities)
ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮಸಾರ್ವಜನಿಕ ಅನ್ನಸಂತರ್ಪಣೆ, ಹೂವಿನ ಪೂಜೆ ನೆರವೇರಿತು (Yermal)ಎರ್ಮಾಳು : ಶ್ರೀ ಕೋಡ್ದಬ್ಬು ದೈವಸ್ಥಾನ, ಮೂಡುಬೆಟ್ಟು ಇಲ್ಲಿ ಕೋಡ್ದಬ್ಬು ತನ್ನಿಮಾನಿಗ – ಧೂಮಾವತಿ ಬಂಟ ದೈವಗಳ ‘ತಂಪು ನೇಮ – ಉರಿ ನೇಮ’ ವು ಸಂಪನ್ನಗೊಂಡಿತು. ಚಪ್ಪರ ಮುಹೂರ್ತ, ಸಂಜೆ ಗಂಟೆ 6.30ಕ್ಕೆ ಭಂಡಾರ ಇಳಿದು, ಸಂಜೆ ಗಂಟೆ 7.30 ರಿಂದ ಮೂಡುಬೆಟ್ಟು ನೈಮಾಡಿ ಲಕ್ಷ್ಮೀ ನಿವಾಸ ಸುಂದರಿ ಕಾಂತಾರ ಶೆಟ್ಟಿ ಸ್ಮರಣಾರ್ಥ […]

