Tag: vishau shetty ambalpady

social service

10 ವರ್ಷಗಳಿಂದ ಮನೋರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯದ ತಾಯಿ, ಮಕ್ಕಳ ರಕ್ಷಣೆ

10 ವರ್ಷಗಳಿಂದ ಮನೋರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯದ ತಾಯಿ, ಮಕ್ಕಳ ರಕ್ಷಣೆ ಮಂಜೇಶ್ವರ ದೈಗೊಳಿ ಶ್ರೀ ಸಾಯಿ ನಿಕೇತನ ಸೇವಾ ಆಶ್ರಮಕ್ಕೆ ದಾಖಲು (Udupi): ಉಡುಪಿ : ಮನೋರೋಗಿ ಮಹಿಳೆ ತನ್ನ ಇಬ್ಬರು ಮಂದಮತಿಯರಾದ ಹೆಣ್ಣು ಮಕ್ಕಳೊಂದಿಗೆ  ದೇವಸ್ಥಾನ, ಪೊಲೀಸ್ ಠಾಣೆ, ನ್ಯಾಯಾಲಯ, ಸಿಕ್ಕ ಸಿಕ್ಕಲ್ಲಿ ತಿರುಗಾಡುತ್ತಾ ಸಾರ್ವಜನಿಕರ ವಿರುದ್ಧ ಸುಳ್ಳು ದೂರು ದಾಖಲಿಸುವುದು. ನೆರೆಮನೆಯವರಿಗೆ ನಿರಂತರ ಅವಾಚ್ಯ ಶಬ್ದ ಬಳಸಿ ಬಯ್ಯುವುದರ ಜೊತೆಗೆ ಅನಾಗರಿಕ ಬದುಕು ಸಾಗಿಸುತ್ತಿದ್ದು, ವಿಶು ಶೆಟ್ಟಿ ಅಂಬಲಪಾಡಿಯವರು ಉಡುಪಿಯ ಸಖಿ ಸೆಂಟರಿನ […]

help

ಉಡುಪಿ: ಅತಂತ್ರ ಸ್ಥಿತಿಯಲ್ಲಿದ್ದ ಹೊರ ರಾಜ್ಯದ ಯುವತಿಯ ರಕ್ಷಣೆ (Udupi: Rescue of a young woman from another state who was in a precarious situation)

ಉಡುಪಿ: ಅತಂತ್ರ ಸ್ಥಿತಿಯಲ್ಲಿದ್ದ ಹೊರ ರಾಜ್ಯದ ಯುವತಿಯ ರಕ್ಷಣೆ ವಿಶು ಶೆಟ್ಟಿಯವರು ಸಮಸ್ಯೆ ಪರಿಹಾರಕ್ಕಾಗಿ  ಇಲಾಖೆಯ ಗಮನ ಸೆಳೆದಿದ್ದಾರೆ. (Udupi) ಉಡುಪಿ: ಅತಂತ್ರ ಸ್ಥಿತಿಯಲ್ಲಿ ಅಸಹಾಯಕಳಾಗಿ ಸಮಸ್ಯೆಯಲ್ಲಿ ಬಿದ್ದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಧೈರ್ಯ ತುಂಬಿ ಸಾಂತ್ವನ ಕೇಂದ್ರದ ಮೂಲಕ ಸಮಾಲೋಚನೆ ನಡೆಸಿ ತಾತ್ಕಾಲಿಕ ನೆಲೆ ಕಲ್ಪಿಸಿದ ಘಟನೆ ನಡೆದಿದೆ.    ಯುವತಿ ವಿದ್ಯಾವಂತೆಯಾಗಿದ್ದು, ಹೊರ ರಾಜ್ಯದವಳಾಗಿದ್ದಾಳೆ. ಯುವತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಸಮಸ್ಯೆಯ ಪರಿಹಾರಕ್ಕೆ ದಾರಿ ತೋರಿಸಿ ಸಂಬಂಧಪಟ್ಟ […]

eMedia Kannada  @2025. All Rights Reserved.