Tag: VK SUVARNA MUMBAI

ಧಾರ್ಮಿಕ

ನೆರುಲ್ : ವಿಜೃಂಭಣೆಯಿಂದ ಸಂಪನ್ನಗೊಂಡ 32ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ (Nerul : 32nd Annual Sri ayyappa Swami Maha pooja)

 ನೆರುಲ್ : ವಿಜೃಂಭಣೆಯಿಂದ ಸಂಪನ್ನಗೊಂಡ 32ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ  ನವಿ ಮುಂಬಯಿ,ಡಿ.23: ನೆರುಲ್ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್(ರಿ) ಇದರ 32 ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು  ನೆರುಲ್ ಶ್ರೀ ಶನೀಶ್ವರ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ಜರಗಿತು.    ಶ್ರೀ ಮಹಾಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿ ಸಹಸ್ರನಾಮಾರ್ಚನೆ, ಸಾಯಂಕಾಲ  ಕಲಶ ಪ್ರತಿಷ್ಠಾಪನೆ, ಆ ಬಳಿಕ ಭಜನೆ ನೆರವೇರಿತು.  ರಾತ್ರಿ ಶ್ರೀ ಅಯ್ಯಪ್ಪ ಸ್ವಾಮಿಯ ಪುಷ್ಪಾಲಂಕೃತ ಮಂಟಪಕ್ಕೆ ಗುರುಸ್ವಾಮಿ […]

CONGARTULATIONS

ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ (Goregav Karnataka Sangha : VK Suvarna got Kare Sanjiva Shetty endowment Fund)

 ಗೋರೆಗಾಂವ್ ಕರ್ನಾಟಕ ಸಂಘ: ವಿ.ಕೆ. ಸುವರ್ಣರವರಿಗೆ ಕರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಪ್ರದಾನ ಸನ್ಮಾನದಿಂದ ಇನ್ನಷ್ಟು ಸಮಾಜ ಸೇವೆಗೆ ಪ್ರೋತ್ಸಾಹ – ವಿ.ಕೆ.ಸುವರ್ಣ  (Mumbai) ಮುಂಬಯಿ ಡಿ. 23 : ಗೋರೆಗಾಂ ಕರ್ನಾಟಕ ಸಂಘದ  ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಸಭಾಗೃಹದಲ್ಲಿ ಅಡ್ವಕೇಟ್ ಕಟ್ಟೆರೆ ಸಂಜೀವ ಶೆಟ್ಟಿಯವರ ದತ್ತಿನಿಧಿ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ, ನೆರುಲ್ ಶನಿ ಮಂದಿರದ ಹಾಗೂ ನೆರುಲ್ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್‌ನ ಗೌ. ಪ್ರ. ಕಾರ್ಯದರ್ಶಿ, ಬಿಲ್ಲವರ ಎಸೋಸಿಯೇಷನ್ ನವಿ ಮುಂಬಯಿ […]

CONGARTULATIONS

ಮುಂಬಯಿಯ ವಿ.ಕೆ. ಸುವರ್ಣ ಪಡುಬಿದ್ರಿ ಕಟ್ಕೆರೆ ಸಂಜೀವ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ; ಡಿ.4 ರಂದು ಪ್ರಶಸ್ತಿ ಪ್ರದಾನ (VK Suvarna chosen by Katkere Sanjiva Shetty award : Award presentation on Dec 4)

ಮುಂಬಯಿಯ ವಿ.ಕೆ. ಸುವರ್ಣ ಪಡುಬಿದ್ರಿ ಕಟ್ಕೆರೆ ಸಂಜೀವ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ; ಡಿ.4 ರಂದು ಪ್ರಶಸ್ತಿ ಪ್ರದಾನ (Mumbai) ಮುಂಬಯಿ, ಡಿ 2 : ಗೋರೆಗಾಂವ್ ಕರ್ನಾಟಕ ಸಂಘವು 66 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದವರಿಗಾಗಿ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ದಿವಂಗತ ಕರೆ ಸಂಜೀವ ಶೆಟ್ಟಿಯವರ ಧರ್ಮ ಪತ್ನಿ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿ ನಿಧಿ ಮತ್ತು ಸಮಾಜ ಸೇವಕ ಪ್ರಶಸ್ತಿಗೆ ಈ ಬಾರಿ ನವಿ ಮುಂಬೈಯ ಶ್ರೇಷ್ಠ […]

eMedia Kannada  @2025. All Rights Reserved.