ಜೀವನಶೈಲಿ
ಯೋಗಗುರು ಡಾ. ಕೆ ರಾಘವೇಂದ್ರ ಪೈ ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ (Yoga Guru Dr. K Raghavendra Pai is the Vice Chancellor at American University)
ಯೋಗಗುರು ಡಾ. ಕೆ ರಾಘವೇಂದ್ರ ಪೈ ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ ಕಾರ್ಕಳ ರಂಗನಾಥ ಪೈ ಹಾಗೂ ಶ್ರೀಮತಿ ರುಕ್ಮಾ ರಂಗನಾಥ ಪೈ ಅವರ ಪುತ್ರ (Udupi) ಉಡುಪಿ: ಮೂಲತಃ ಕಾರ್ಕಳದ ಖ್ಯಾತ ಯೋಗಗುರು ಡಾ. ಕೆ. ರಾಘವೇಂದ್ರ ಪೈ ಅವರನ್ನು ಅಮೇರಿಕಾದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ. ಈ ವಿಶ್ವವಿದ್ಯಾಲಯವು ಸನಾತನ ಧರ್ಮ, ಯೋಗ ಹಾಗೂ ವೇದಾಧಾರಿತ ಜ್ಞಾನ ಪರಂಪರೆಯ ಅಭಿವೃದ್ದಿಗೆ ಸಮರ್ಪಿತವಾಗಿದೆ. ಅವರು ಕಾರ್ಕಳ ರಂಗನಾಥ ಪೈ ಹಾಗೂ ಶ್ರೀಮತಿ […]

