Tag: WALTER NANDALIKE

social service

ಪಡುಬಿದ್ರಿ-ಪಾದೆಬೆಟ್ಟು ಬಡ ಕುಟುಂಬಕ್ಕೆ ಮನೆ ಹಸ್ತಾಂತರ (Padubidri Padebettu : Handing over a house to poor family)

ಪಡುಬಿದ್ರಿ-ಪಾದೆಬೆಟ್ಟು ಬಡ ಕುಟುಂಬಕ್ಕೆ ಮನೆ ಹಸ್ತಾಂತರ (Padubidri) ಪಡುಬಿದ್ರಿ: ವಾಸಕ್ಕೆ ಅಯೋಗ್ಯವಾಗಿರುವ ಅತ್ಯಂತ ಬಡ ಕುಟುಂಬದ ಮನೆಯೊಂದನ್ನು ಪಡುಬಿದ್ರಿ ಲಯನ್ಸ್ ಕ್ಲಬ್ ವತಿಯಿಂದ ವಾಸಯೋಗ್ಯವಾಗಿ ನವೀಕರಣಗೊಳಿಸಿದ ಮನೆಯೊಂದನ್ನು ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ (Walter Nandalike) ಯವರು ಹಸ್ತಾಂತರಿಸಿದರು. ಪಡುಬಿದ್ರಿ-ಪಾದೆಬೆಟ್ಟು ಕೆರಮದ ರಮೇಶ್ ಅಚಾರ್ಯ-ಸುಮತಿ ದಂಪತಿ ವಾಸಿಸುವ ಮನೆಯು ಅತ್ಯಂತ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಸ್ಥಳೀಯರಾದ ಅಶ್ವಥ್ ಆಚಾರ್ಯ ಕೋರಿಕೆಯ ಮೇರೆಗೆ ಪಡುಬಿದ್ರಿ ಲಯನ್ಸ್ ಸಂಸ್ಥೆಯು ಸುಮಾರು ರೂ. ೨ ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಾಸಯೋಗ್ಯವಾಗಿ ನವೀಕರಿಸಿ […]

eMedia Kannada  @2025. All Rights Reserved.