ವಿಶ್ವ ಪರಿಸರ ದಿನ: “ನಾನು ಪ್ರಕೃತಿಗೆ ಏನು ಕೊಡುಗೆ ನೀಡಬಹುದು?” (World Environment Day: “What can I contribute to nature?”)
ವಿಶ್ವ ಪರಿಸರ ದಿನ: “ನಾನು ಪ್ರಕೃತಿಗೆ ಏನು ಕೊಡುಗೆ ನೀಡಬಹುದು?” ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಅನ್ವರ್ ಅಲಿ ಅವರಿಂದ ವಿಶೇಷ ಲೇಖನ (Udupi) ಉಡುಪಿ: ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಸಂರಕ್ಷಣೆ ಮತ್ತು ಪ್ರಕೃತಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಇಂದು ಜಗತ್ತು ಹವಾಮಾನ ಬದಲಾವಣೆ, ಅರಣ್ಯ ನಾಶ, ಜಲ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಂತಹ ಅನೇಕ ಪರಿಸರ […]





