Tag: YAKSHAGANA KALA RANGA UDUPI

ಸಂಘ, ಸಂಸ್ಥೆಗಳು ಸಹಾಯ ಹಸ್ತ ಸೌಹಾರ್ಧ

ಯಕ್ಷಗಾನ ಕಲಾರಂಗ, ಕಟಪಾಡಿ ರೋಟರಿ ಕ್ಲಬ್ ಆಯೋಜನೆಯಲ್ಲಿ 103 ನೆಯ ಮನೆ ಹಸ್ತಾಂತರ (Yakshagana Kalaranga, Katapady Rotary Club organizes handover of house number 103)

ಯಕ್ಷಗಾನ ಕಲಾರಂಗ, ಕಟಪಾಡಿ ರೋಟರಿ ಕ್ಲಬ್ ಆಯೋಜನೆಯಲ್ಲಿ 103 ನೆಯ ಮನೆ ಹಸ್ತಾಂತರ ಮುಂಡ್ಕೂರು ಇಂದಿರಾ ನಗರದ ಸಾವಿತ್ರಿಯವರ ಬೌದ್ಧಿಕ ದೋಷವುಳ್ಳ ಪುತ್ರಿ ಶ್ರುತಿಯವರಿಗೆ ಮನೆ ಕೊಡುಗೆ (Katapadi) ಕಟಪಾಡಿ: ಮುಂಡ್ಕೂರಿನ ಇಂದಿರಾ ನಗರದಲ್ಲಿ ಕಟಪಾಡಿ ರೋಟರಿ ಕ್ಲಬ್, ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ನೆನಪಿನಲ್ಲಿ ಯಕ್ಷಗಾನ ಕಲಾರಂಗದ ಮೂಲಕ ಸಾವಿತ್ರಿ ಇವರ ಬೌದ್ಧಿಕ ದೋಷವುಳ್ಳ ಪುತ್ರಿ ಶ್ರುತಿ ಇವರಿಗೆ ನಿರ್ಮಿಸಿದ ನೂತನ ಮನೆ ‘ಸಾವಿತ್ರಿ ಸದನ’ಹಸ್ತಾಂತರಗೊಂಡಿತು.   ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರೋಟರಿ ಗವರ್ನರ್ ಬಿ. ಎಂ. […]

eMedia Kannada  @2025. All Rights Reserved.