health
ಎಲ್ಲೂರು: ಆರೋಗ್ಯ – ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ (Yelluru): Kuddali Puja by Kapu MLAs for construction of health and wellness centre)
ಎಲ್ಲೂರು:ಆರೋಗ್ಯ – ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ 65 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಆರೋಗ್ಯ – ಕ್ಷೇಮ ಕೇಂದ್ರ (Kaup) ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಬುಧವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು. ಅರ್ಚಕ ಸತ್ಯನಾರಾಯಣ ಭಟ್ ರವರು ಪೂಜಾವಿಧಿ […]

