• Home  
  • ಅದಮಾರು –  ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ (Adamaru – Mittottu New Bus stand inauguration)
- social service - ಸಂಘ, ಸಂಸ್ಥೆಗಳು

ಅದಮಾರು –  ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ (Adamaru – Mittottu New Bus stand inauguration)

Share: ಅದಮಾರು –  ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ (Adamaru) ಅದಮಾರು: ಮಿತ್ತೊಟ್ಟು ಫ್ರೆಂಡ್ಸ್ ಅದಮಾರು  ಇದರ 25ನೆ ವರ್ಷದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸಂಘದ ವತಿಯಿಂದ ಅದಮಾರಿನಲ್ಲಿ ನೂತನವಾಗಿ ನಿರ್ಮಿಣವಾದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ  ಉದ್ಘಾಟಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮಪಂಚಾಯಿತ್ ಅಧ್ಯಕ್ಷ‌ ರವಿರಾಜ್, ಉಪಾಧ್ಯಕ್ಷೆ ಶ್ರೀಮತಿ ಉಷಾ,   ಪಾಂಡ್ಯಾರು ನಾಗೇಶ್ […]

ಅದಮಾರು –  ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ

(Adamaru) ಅದಮಾರು: ಮಿತ್ತೊಟ್ಟು ಫ್ರೆಂಡ್ಸ್ ಅದಮಾರು  ಇದರ 25ನೆ ವರ್ಷದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸಂಘದ ವತಿಯಿಂದ ಅದಮಾರಿನಲ್ಲಿ ನೂತನವಾಗಿ ನಿರ್ಮಿಣವಾದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ  ಉದ್ಘಾಟಿಸಿದರು.

ಇದೇ ಸಂದರ್ಭ ಸಂಘದ ವತಿಯಿಂದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮಪಂಚಾಯಿತ್ ಅಧ್ಯಕ್ಷ‌ ರವಿರಾಜ್, ಉಪಾಧ್ಯಕ್ಷೆ ಶ್ರೀಮತಿ ಉಷಾ,   ಪಾಂಡ್ಯಾರು ನಾಗೇಶ್ ರಾವ್, ಸುದರ್ಶನ್ ವೈ. ಎಸ್. ಸತೀಶ್ ಶೆಟ್ಟಿ ಗುಡ್ಡೆಚ್ಚಿ, ನಾರಾಯಣ ಶೆಟ್ಟಿ, ನ್ಯಾಯವಾದಿ  ಸದಾಶಿವ ಶೆಟ್ಟಿ, ಕಿಶೋರ್ ಟಿ. ವೈ. ನಿವೃತ್ತ ಯೋಧ ಬಾಲಕೃಷ್ಣ ಭಂಡಾರಿ, ಪ್ರೇಮಾನಾಥ ಶೆಟ್ಟಿ, ಎಲ್ಲೂರು ಆನಂದ ಕುಂದರ್, ಅದಮಾರು ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಸದಾನಂದ, ಅಧ್ಯಕ್ಷರಾದ ಹರೀಶ್ ಶೆಟ್ಟಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಗಣೇಶ್ ಸಾಲಿಯಾನ್ ಅದಮಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.