social service
ಸಂಘ, ಸಂಸ್ಥೆಗಳು
ಅದಮಾರು – ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ (Adamaru – Mittottu New Bus stand inauguration)
ಅದಮಾರು – ಮಿತ್ತೊಟ್ಟು ಫ್ರೆಂಡ್ಸ್ ಇವರ ವತಿಯಿಂದ ನೂತನ ಬಸ್ಸು ತಂಗುದಾಣ ಉದ್ಘಾಟನೆ (Adamaru) ಅದಮಾರು: ಮಿತ್ತೊಟ್ಟು ಫ್ರೆಂಡ್ಸ್ ಅದಮಾರು ಇದರ 25ನೆ ವರ್ಷದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸಂಘದ ವತಿಯಿಂದ ಅದಮಾರಿನಲ್ಲಿ ನೂತನವಾಗಿ ನಿರ್ಮಿಣವಾದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮಪಂಚಾಯಿತ್ ಅಧ್ಯಕ್ಷ ರವಿರಾಜ್, ಉಪಾಧ್ಯಕ್ಷೆ ಶ್ರೀಮತಿ ಉಷಾ, ಪಾಂಡ್ಯಾರು ನಾಗೇಶ್ ರಾವ್, […]

