• Home  
  • ಉಚ್ಚಿಲದಲ್ಲಿ ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರಸೇವಕರಿಗೆ ಸನ್ಮಾನ (Karasevaks honored under Namami Rama Bhajakam program in Uchila)
- ಕರಾವಳಿ

ಉಚ್ಚಿಲದಲ್ಲಿ ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರಸೇವಕರಿಗೆ ಸನ್ಮಾನ (Karasevaks honored under Namami Rama Bhajakam program in Uchila)

Share: ಉಚ್ಚಿಲದಲ್ಲಿ ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರಸೇವಕರಿಗೆ ಸನ್ಮಾನ (Uchila) ಉಚ್ಚಿಲ:  ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು (Sai Eshwar guruji Shankarapura Dhwarakamayi Matt)ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಕಾಪು ತಾಲೂಕಿನ ಉಚ್ಚಿಲದ ವಸಂತ ದೇವಾಡಿಗ ಮತ್ತು ಸದಾನಂದ ದೇವಾಡಿಗರವರನ್ನು ಉಚ್ಚಿಲದ ಅವರ ಸ್ವಗೃಹದಲ್ಲಿ ಸೋಮವಾರ ಮದ್ಯಾಹ್ನ ಸನ್ಮಾನಿಸಿದರು. ಈ […]

ಉಚ್ಚಿಲದಲ್ಲಿ ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರಸೇವಕರಿಗೆ ಸನ್ಮಾನ

(Uchila) ಉಚ್ಚಿಲ:  ನಮಾಮಿ  ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು (Sai Eshwar guruji Shankarapura Dhwarakamayi Matt)ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಕಾಪು ತಾಲೂಕಿನ ಉಚ್ಚಿಲದ ವಸಂತ ದೇವಾಡಿಗ ಮತ್ತು ಸದಾನಂದ ದೇವಾಡಿಗರವರನ್ನು ಉಚ್ಚಿಲದ ಅವರ ಸ್ವಗೃಹದಲ್ಲಿ ಸೋಮವಾರ ಮದ್ಯಾಹ್ನ ಸನ್ಮಾನಿಸಿದರು.

ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾಂಜಲಿ ಸುವರ್ಣ, ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌, ಸುಧಾಕರ ಶೆಟ್ಟಿ, ಸತೀಷ್‌, ಮಹೇಶ್‌ ಉಚ್ಚಿಲ, ಕೇಸರಿ ಯುವರಾಜ್‌, ಕೃಷ್ಣ ದೇವಾಡಿಗ ಮತ್ತಿತರರು ಉಪಸ್ತಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.