• Home  
  • ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ  ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ (Uchila Saraswati Mandira school sports day was inaugurated by Padubidri Station Officer)
- ಕ್ರೀಡೆ - ಶಾಲಾ ಕಾಲೇಜು

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ  ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ (Uchila Saraswati Mandira school sports day was inaugurated by Padubidri Station Officer)

Share: ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ   ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ ಉಚ್ಚಿಲ ; ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಠಾಣಾಧಿಕಾರಿ ಸುದರ್ಶನ್ ದೊಡ್ಡಮನಿ (Sudarshan Doddamani)  ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ಆರೋಗ್ಯ ಸದೃಢವಾಗಿರುತ್ತದೆ. ಸೋಲು ಗೆಲುವು ಸಹಜ ಅದನ್ನ ಸಮಾನವಾಗಿ ಸ್ವೀಕರಿಸುವಂತೆ ಸಂದರ್ಶನ ದೊಡ್ಡಮನಿ ವಿದ್ಯಾರ್ಥಿಗಳಿಗೆ […]

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ   ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ

ಉಚ್ಚಿಲ ; ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಠಾಣಾಧಿಕಾರಿ ಸುದರ್ಶನ್ ದೊಡ್ಡಮನಿ (Sudarshan Doddamani)  ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

 ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ಆರೋಗ್ಯ ಸದೃಢವಾಗಿರುತ್ತದೆ. ಸೋಲು ಗೆಲುವು ಸಹಜ ಅದನ್ನ ಸಮಾನವಾಗಿ ಸ್ವೀಕರಿಸುವಂತೆ ಸಂದರ್ಶನ ದೊಡ್ಡಮನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ (Shivkumar Mendon) ಕ್ರೀಡಾ ಧ್ವಜಾರೋಹಣಗೈದರು.

 ಈ ಸಂದರ್ಭ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಿ. ಎಸ್ ಆಚಾರ್ಯ (BS Acharya), ಪಡುಬಿದ್ರಿ ಬೀಟ್ ಅಧಿಕಾರಿ ಹೇಮರಾಜ್ (Hemraj) , ಶ್ರೀಮತಿ ಆಶಾದಿನೇಶ್, ಶ್ರೀಮತಿ ಕಲಾವತಿ, ಶ್ರೀಮತಿ ಆಚಾರ್ಯ, ದೈಹಿಕ ಶಿಕ್ಷಕ ಸುರೇಶ್ ಕುಲಾಲ್, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Leave a comment

Your email address will not be published. Required fields are marked *

eMedia Kannada  @2025. All Rights Reserved.