• Home  
  • ಉಚ್ಚಿಲ :  ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ, ಸ್ಥಳೀಯರಲ್ಲಿ ಆತಂಕ (Uchila: Mad dog menace in the Polya area, locals worried)
- PROBLEMS - ಕರಾವಳಿ

ಉಚ್ಚಿಲ :  ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ, ಸ್ಥಳೀಯರಲ್ಲಿ ಆತಂಕ (Uchila: Mad dog menace in the Polya area, locals worried)

Share: ಉಚ್ಚಿಲ :  ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ, ಸ್ಥಳೀಯರಲ್ಲಿ ಆತಂಕ (Uchila) ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ ಪ್ರಾರಂಭವಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ‌.  ಪೊಲ್ಯದಲ್ಲಿ ಓರ್ವ ವ್ಯಕ್ತಿಗೆ ಹುಚ್ಚುನಾಯಿ ಕಡಿತಗೊಳಿಸಿದೆ ಎನ್ನಲಾಗಿದೆ. ಅಂತೆಯೇ ಹಲವಾರು ಬೀದಿ ನಾಯಿಗಳಿಗೆ ಹುಚ್ಚು ನಾಯಿ ಕಚ್ಚಿದೆ ಎಂದೂ ಹೇಳಲಾಗುತ್ತಿದೆ.  ಪೊಲ್ಯ ಪರಿಸರದ ಸಾರ್ವಜನಿಕರು ಬೆಳಿಗ್ಗೆ ಮಕ್ಕಳನ್ನು ಹೊರ ಬಿಡುತ್ತಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರೇ ಆಗಮಿಸುತ್ತಿದ್ದಾರೆ.  ಉಚ್ಚಿಲ ಬಡಾ ಗ್ರಾಮ ಪಂಚಾಯತ್  ಈ ಬಗ್ಗೆ […]

(Uchila) ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ ಪ್ರಾರಂಭವಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ‌.

 ಪೊಲ್ಯದಲ್ಲಿ ಓರ್ವ ವ್ಯಕ್ತಿಗೆ ಹುಚ್ಚುನಾಯಿ ಕಡಿತಗೊಳಿಸಿದೆ ಎನ್ನಲಾಗಿದೆ. ಅಂತೆಯೇ ಹಲವಾರು ಬೀದಿ ನಾಯಿಗಳಿಗೆ ಹುಚ್ಚು ನಾಯಿ ಕಚ್ಚಿದೆ ಎಂದೂ ಹೇಳಲಾಗುತ್ತಿದೆ.

 ಪೊಲ್ಯ ಪರಿಸರದ ಸಾರ್ವಜನಿಕರು ಬೆಳಿಗ್ಗೆ ಮಕ್ಕಳನ್ನು ಹೊರ ಬಿಡುತ್ತಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರೇ ಆಗಮಿಸುತ್ತಿದ್ದಾರೆ.

 ಉಚ್ಚಿಲ ಬಡಾ ಗ್ರಾಮ ಪಂಚಾಯತ್  ಈ ಬಗ್ಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.