Tag: uchila bada president shiv kumar mendon

PROBLEMS

ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪ್ರಥಮ ಗ್ರಾಮ ಸಭೆ (Uchila Bada Gram Panchayat First Gram Sabha)

  ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪ್ರಥಮ ಗ್ರಾಮ ಸಭೆ   ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿದ ಗ್ರಾಮಸ್ಥರು, ಉತ್ತರ ಶೂನ್ಯ (Uchila) ಉಚ್ಚಿಲ: ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆಯು ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಯಿತು. ಕೃಷಿ ಇಲಾಖಾಧಿಕಾರಿ ಪುಷ್ಪಲತಾರವರು ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದರು.   ಗ್ರಾಮದ ಅಭಿವೃಧ್ಧಿಯ ಬಗ್ಗೆ ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೂ. “ಆಯಿತು […]

PROBLEMS ರಾಜಕೀಯ

ನೂತನ ತರಕಾರಿ ಮಾರುಕಟ್ಟೆ ಹೆಸರಲ್ಲಿ ಅದಾನಿಯ 17 ಲಕ್ಷ ಪೋಲು ಮಾಡಿದ ಬಡಾ ಗ್ರಾ. ಪಂ.(Uchila: Bada Gram Panchayat, which lost Rs 17 lakhs to Adani in the name of a new vegetable market)

  ನೂತನ ತರಕಾರಿ ಮಾರುಕಟ್ಟೆ ಹೆಸರಲ್ಲಿ ಅದಾನಿಯ 17 ಲಕ್ಷ ಪೋಲು ಮಾಡಿದ ಬಡಾ ಗ್ರಾ. ಪಂ. ಗ್ರಾಮಕ್ಕೆ ಅಗತ್ಯವಾದ ಮೀನು ಮಾರುಕಟ್ಟೆಗಿಲ್ಲ ಭಾಗ್ಯ   (Uchila) ಉಚ್ಚಿಲ : ಅದಾನಿ ಪವರ್ ಪ್ರಾಜೆಕ್ಟ್  ಕಂಪನಿಯ ಅದಾನಿ ಫೌಂಡೇಶನ್ ವತಿಯಿಂದ ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯ ವಾರದ ಸಂತೆ   ಮಾರುಕಟ್ಟೆಯ ಬಳಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು, ಗ್ರಾಮಕ್ಕೆ ಅಗತ್ಯ ಇರುವ ಮೀನು ಮಾರುಕಟ್ಟೆ ನಿರ್ಮಿಸದೆ, ಗ್ರಾಮ ಪಂಚಾಯತಿಯ ತಪ್ಪು ನಿರ್ಣಯದಿಂದಾಗಿ ಅದಾನಿ ಫಂಡೇಶನ್‌ ಸಂಸ್ಥೆಯ 17 ಲಕ್ಷ ರೂ. […]

Mansoon PROBLEMS ತಾಲೂಕು ಆಡಳಿತ

ಉಚ್ಚಿಲ- ಪೊಲ್ಯ ರಸ್ತೆಯ ಅವ್ಯವಸ್ಥೆ : ಬಡಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯ, ಸ್ಥಳೀಯರ ಆರೋಪ (Locals allege negligence of Bada Gram Panchayat on Uchila-Polya road)

ಉಚ್ಚಿಲ ಪೊಲ್ಯ ರಸ್ತೆಯ ಅವ್ಯವಸ್ಥೆ : ಬಡಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯ, ಸ್ಥಳೀಯರ ಆರೋಪ (Uchila)ಉಚ್ಚಿಲ : ಉಚ್ಚಿಲ – ಪೊಲ್ಯ ರಸ್ತೆಯು ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ಇದಕ್ಕೆ ಬಡಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ನಾಲ್ವರು ಸದಸ್ಯರ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.   ಪೊಲ್ಯ ರಸ್ತೆಯು ಪ್ರಾರಂಭದಿಂದ ಅಂತ್ಯದವರೆಗೆ ಗುಂಡಿಯಿಂದ ಕೂಡಿದೆ. ಇಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕ ಬೇಕಾದ ಪ್ರಮೇಯ ಒದಗಿದೆ.  ಬಡಾ ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿಗೆ ಮಜೀದ್, […]

PROBLEMS ಕರಾವಳಿ

ಉಚ್ಚಿಲ :  ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ, ಸ್ಥಳೀಯರಲ್ಲಿ ಆತಂಕ (Uchila: Mad dog menace in the Polya area, locals worried)

ಉಚ್ಚಿಲ :  ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ, ಸ್ಥಳೀಯರಲ್ಲಿ ಆತಂಕ (Uchila) ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಲ್ಯ ಪರಿಸರದಲ್ಲಿ ಹುಚ್ಚುನಾಯಿ ಕಾಟ ಪ್ರಾರಂಭವಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ‌.  ಪೊಲ್ಯದಲ್ಲಿ ಓರ್ವ ವ್ಯಕ್ತಿಗೆ ಹುಚ್ಚುನಾಯಿ ಕಡಿತಗೊಳಿಸಿದೆ ಎನ್ನಲಾಗಿದೆ. ಅಂತೆಯೇ ಹಲವಾರು ಬೀದಿ ನಾಯಿಗಳಿಗೆ ಹುಚ್ಚು ನಾಯಿ ಕಚ್ಚಿದೆ ಎಂದೂ ಹೇಳಲಾಗುತ್ತಿದೆ.  ಪೊಲ್ಯ ಪರಿಸರದ ಸಾರ್ವಜನಿಕರು ಬೆಳಿಗ್ಗೆ ಮಕ್ಕಳನ್ನು ಹೊರ ಬಿಡುತ್ತಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರೇ ಆಗಮಿಸುತ್ತಿದ್ದಾರೆ.  ಉಚ್ಚಿಲ ಬಡಾ ಗ್ರಾಮ ಪಂಚಾಯತ್  ಈ ಬಗ್ಗೆ ಮಾಹಿತಿ […]

PROBLEMS

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? (Has Uchilla Bada Gram Panchayat fallen victim to the builder mafia?)

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? ವಿಶೇಷ ವರದಿ: ಬಾಪು ಉಚ್ಚಿಲ.  (Uchila) ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಆಡಳಿತ ಬಿಲ್ಡರ್ ಮಾಫಿಯಕ್ಕೆ ಬಲಿಯಾಗಿದೆಯಾ ಎಂಬ ಪ್ರಶ್ನೆ ಉಚ್ಚಿಲ ಗ್ರಾಮಾದ್ಯಂತ ಕೇಳಿ ಬರುತ್ತಿದೆ.  ಈ ಪ್ರಶ್ನೆಯನ್ನು ಸರಿಯಾಗಿ ಅವಲೋಕಿಸಿದಾಗ ಹೌದು ಎಂಬ ಉತ್ತರ ಸಿಗುತ್ತಿದೆ. ಇದಕ್ಕೆ ಸಕಾರಣವೂ ಸಿಗುತ್ತಿದೆ. ಉಚ್ಚಿಲ ಬಡ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರು ಯಾರೆಂದೇ ಜನರಿಗೆ ತಿಳಿಯದ ಪರಿಸ್ಥಿತಿ ನೆಲೆಯಾಗಿದೆ.  ಉಚ್ಚಿಲ ಗ್ರಾಮವು […]

ಸಂಘ, ಸಂಸ್ಥೆಗಳು

ಎರ್ಮಾಳಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ  ನಾಮಫಲಕ ಅನಾವರಣ (Name plate for Freedom fighters home ay Yermal)

ಎರ್ಮಾಳಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಅವರ ನಾಮಫಲಕ ಅನಾವರಣ ಎರ್ಮಾಳು : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ.  ಸಾಲ್ಯಾನ್‌ರವರ ಮನೆಯಲ್ಲಿ ವಿವಿಧ ಸಂಗಟನೆಗಳ ಆಯೋಜನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಗುರುವಾರ ಜರಗಿತು. ಪತ್ರಕರ್ತ ಚೇತನ್ ಶೆಟ್ಟಿ ರಾಷ್ಟ್ರಧ್ವಜಕ್ಕೆ ಪುಷ್ಪಾಚ೯ನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಡಾ. ವೈ .ಎನ್ . ಶೆಟ್ಟಿ  ನಾಮಫಲಕ ಅನಾವರಣ ಮಾಡಿದರು.  ಸ್ವರಾಜ್ಯ 75, ಪೂಣ೯ ಪ್ರಜ್ಞ ಪದವಿ ಪೂವ೯ ಕಾಲೇಜು ಅದಮಾರು […]

health PROBLEMS ವಿಡಿಯೋ

ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ (Cleaness compaign of the district administration in the area of Uchila Bada village)

ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ (Uchila) ಉಚ್ಚಿಲ: ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಪ್ರತೀ ತಿಂಗಳ ಮೊದಲ ಶನಿವಾರ ಶುಚಿತ್ವಕ್ಕೆ ವಿಶೇಷ ಮಹತ್ವ ನೀಡಿ, ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸರಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಸಿಬಂದಿಗಳೇ ಸ್ವತಃ ತೆರಳಿ ಕಸ ಹೆಕ್ಕುವಂತೆ ಮಹತ್ವದ ಆದೇಶ ನೀಡಿದೆ. ಆಪ್ರಯುಕ್ತ ಶನಿವಾರ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಅಧಿಕಾರಿಗಳು, ಸಿಬ್ಬಂದಿಗಳು, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌, […]

eMedia Kannada  @2025. All Rights Reserved.