• Home  
  • ಉಡುಪಿ : ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ (Udupi: International gold medal for Nidish Kumar)  
- CONGARTULATIONS

ಉಡುಪಿ : ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ (Udupi: International gold medal for Nidish Kumar)  

Share: ಉಡುಪಿ : ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ (Udupi) ಉಡುಪಿ: ಉಡುಪಿಯ ಯುವ ಛಾಯಾಚಿತ್ರ ಕಲಾವಿದ,  ನಿದೀಶ್ ಕುಮಾರ್ ರವರಿಗೆ ಅಂತರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ.  ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್  ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ. ಇವರು ಪರ್ಕಳ ಶ್ರೀನಿಧಿ ಸ್ಟುಡಿಯೋ ಮಾಲಕರಾಗಿದ್ದಾರೆ. Share:

(Udupi) ಉಡುಪಿ: ಉಡುಪಿಯ ಯುವ ಛಾಯಾಚಿತ್ರ ಕಲಾವಿದ,  ನಿದೀಶ್ ಕುಮಾರ್ ರವರಿಗೆ ಅಂತರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ.

 ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್  ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ.

ಇವರು ಪರ್ಕಳ ಶ್ರೀನಿಧಿ ಸ್ಟುಡಿಯೋ ಮಾಲಕರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.