ಉಡುಪಿ : ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ (Udupi: International gold medal for Nidish Kumar)
ಉಡುಪಿ : ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್ (Udupi) ಉಡುಪಿ: ಉಡುಪಿಯ ಯುವ ಛಾಯಾಚಿತ್ರ ಕಲಾವಿದ, ನಿದೀಶ್ ಕುಮಾರ್ ರವರಿಗೆ ಅಂತರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ. ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ. ಇವರು ಪರ್ಕಳ ಶ್ರೀನಿಧಿ ಸ್ಟುಡಿಯೋ ಮಾಲಕರಾಗಿದ್ದಾರೆ.




