• Home  
  • ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ
- ಕರಾವಳಿ

ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ

Share: ಉಡುಪಿ: ಉಡುಪಿ ಜಿಲ್ಲಾಧಿಕಾರಿ ಆಗಿ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಸದ್ಯ ಜಿಲ್ಲಾಧಿಕಾರಿಯಾಗಿರುವ ಕೂರ್ಮಾ ರಾವ್ ಎಂ ಅವರ ಸ್ಥಾನಕ್ಕೆ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಆದರೆ ಕೂರ್ಮಾ ರಾವ್ ಅವರಿಗೆ ಹುದ್ದೆ ಮತ್ತು ಜಾಗ ತೋರಿಸಿಲ್ಲ.ವಿದ್ಯಾಕುಮಾರಿ ಅವರು ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. Share:

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಆಗಿ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಸದ್ಯ ಜಿಲ್ಲಾಧಿಕಾರಿಯಾಗಿರುವ ಕೂರ್ಮಾ ರಾವ್ ಎಂ ಅವರ ಸ್ಥಾನಕ್ಕೆ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಆದರೆ ಕೂರ್ಮಾ ರಾವ್ ಅವರಿಗೆ ಹುದ್ದೆ ಮತ್ತು ಜಾಗ ತೋರಿಸಿಲ್ಲ.ವಿದ್ಯಾಕುಮಾರಿ ಅವರು ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.