• Home  
  • ಉಡುಪಿ : ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು
- ಪ್ರಚಲಿತ

ಉಡುಪಿ : ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು

Share: ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು 40 ಅಡಿ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಸಂಭವಿಸಿದೆ.  ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಮಹತ್ತರ ಕಾರ್ಯ  ಸ್ವಾಮೀಜಿಯವರು ತಾವೇ ಸ್ವತಃ ಬಾವಿಗಿಳಿದು ಬೆಕ್ಕಿನ ಮರಿಯನ್ನ ರಕ್ಷಿಸಿದ್ದಾರೆ.   ಉಡುಪಿಯ ಮುಚ್ಲುಕೋಡು ಸುಬ್ರಮಣ್ಯ ದೇವಸ್ಥಾನಕ್ಕೆ  ಸ್ವಂೀಜಿ ಬಂದಿದ್ದ ಸಂಸದರ್ಭ ಬಾವಿಯಲ್ಲಿ ಬೆಕ್ಕಿನ ಸ್ವರ ಕೇಳಿ ಬರುತ್ತಿದ್ದತ್ತು. ಕೂಡಲೇ ಹಿಂದು, ಮುಂದು ಕಾರ್ಯಪ್ರವೃತ್ತರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಗ್ಗದ […]

ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು 40 ಅಡಿ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಸಂಭವಿಸಿದೆ.

 ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಮಹತ್ತರ ಕಾರ್ಯ

 ಸ್ವಾಮೀಜಿಯವರು ತಾವೇ ಸ್ವತಃ ಬಾವಿಗಿಳಿದು ಬೆಕ್ಕಿನ ಮರಿಯನ್ನ ರಕ್ಷಿಸಿದ್ದಾರೆ.

  ಉಡುಪಿಯ ಮುಚ್ಲುಕೋಡು ಸುಬ್ರಮಣ್ಯ ದೇವಸ್ಥಾನಕ್ಕೆ  ಸ್ವಂೀಜಿ ಬಂದಿದ್ದ ಸಂಸದರ್ಭ ಬಾವಿಯಲ್ಲಿ ಬೆಕ್ಕಿನ ಸ್ವರ ಕೇಳಿ ಬರುತ್ತಿದ್ದತ್ತು. ಕೂಡಲೇ ಹಿಂದು, ಮುಂದು ಕಾರ್ಯಪ್ರವೃತ್ತರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಗ್ಗದ ಸಹಾಯದಿಂದ ಸ್ವತಹ ಭಾವಿಗೆ ಇಳಿದು ಬೆಕ್ಕಿನ ರಕ್ಷಣೆ ಮಾಡಿದ್ದಾರೆ.

ಉಡುಪಿ ಮಠಕ್ಕೆ ಆಗಮಿಸಿದ ಬಳಿಕ ಈ ಘಟನೆಯನ್ನು ಮಠದ ಸಿಬ್ಬಂದಿ ವಿದಡಿಯೋ ಮಾಡಿದ್ದು, ಈ ಸುದ್ದಿ ಈಗ ವೈರಲ್‌ ಆಗಿದೆ.

ಪೇಜಾವರ ಶ್ರೀಗಳ ಈ ಮಹತ್ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಗೋವು, ಹಾವು, ಹದ್ದು ಹೀಗೆ ಸಕಲ ಪ್ರಾಣಿ ಪಕ್ಷಿ ಸಂಕುಲ ರಕ್ಷಣೆ ಮಾಡುತ್ತಿರುವ ಶ್ರೀಗಳು ಸಾರ್ವತ್ರಿಕವಾಗಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.