ಪ್ರಚಲಿತ
ಉಡುಪಿ : ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು
ಬೆಕ್ಕಿನ ಆಕ್ರಂದನಕ್ಕೆ ನೆರವಾದ ಪೇಜಾವರ ಶ್ರೀಗಳು 40 ಅಡಿ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಸಂಭವಿಸಿದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಮಹತ್ತರ ಕಾರ್ಯ ಸ್ವಾಮೀಜಿಯವರು ತಾವೇ ಸ್ವತಃ ಬಾವಿಗಿಳಿದು ಬೆಕ್ಕಿನ ಮರಿಯನ್ನ ರಕ್ಷಿಸಿದ್ದಾರೆ. ಉಡುಪಿಯ ಮುಚ್ಲುಕೋಡು ಸುಬ್ರಮಣ್ಯ ದೇವಸ್ಥಾನಕ್ಕೆ ಸ್ವಂೀಜಿ ಬಂದಿದ್ದ ಸಂಸದರ್ಭ ಬಾವಿಯಲ್ಲಿ ಬೆಕ್ಕಿನ ಸ್ವರ ಕೇಳಿ ಬರುತ್ತಿದ್ದತ್ತು. ಕೂಡಲೇ ಹಿಂದು, ಮುಂದು ಕಾರ್ಯಪ್ರವೃತ್ತರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಗ್ಗದ ಸಹಾಯದಿಂದ […]

