• Home  
  • ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ(Yermal Sri Laxmijanardhana Temple Ceremony of Chariothsava)
- ಕರಾವಳಿ - ವಿಡಿಯೋ

ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ(Yermal Sri Laxmijanardhana Temple Ceremony of Chariothsava)

Share:  ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ (Yermal) ಎರ್ಮಾಳು:   ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಬುಧವಾರ ವಾರ್ಷಿಕ   ಸಂಪನ್ನಗೊಂಡಿತು.  ದೇವಳದಲ್ಲಿ ಬಯನಬಲಿ, ರಂಗ ಪೂಜೆ, ಆಯನೊತ್ಸವ, ಮಹಾ ಬಲಿ, ಸಣ್ಣ ರಥ ಬಲಿ, ನರ್ತನ ಸೇವೆ  ನೆರವೇರಿತು.  ದೇವಳದ ತಂತ್ರಿವರ್ಯರಾದ ರಾಧಾಕೃಷ್ಣ ತಂತ್ರಿ, ಪವಿತ್ರ ಪಾಣಿ ಪೂರ್ಣೇಶ್ ರಾವ್, ಅರ್ಚಕರಾದ ವಿಷ್ಣು ಮೂರ್ತಿ ಉಪಾಧ್ಯಾಯ ಹಾಗೂ ಕೃಷ್ಣಮೂರ್ತಿ ಭಟ್‌ರವರು ಪೂಜಾ ವಿಧಿ ವಿಧಾನ ಪೂರೈಸಿದರು.  ಈ ಸಂದರ್ಭ […]

 ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ

(Yermal) ಎರ್ಮಾಳು:   ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಬುಧವಾರ ವಾರ್ಷಿಕ   ಸಂಪನ್ನಗೊಂಡಿತು.

 ದೇವಳದಲ್ಲಿ ಬಯನಬಲಿ, ರಂಗ ಪೂಜೆ, ಆಯನೊತ್ಸವ, ಮಹಾ ಬಲಿ, ಸಣ್ಣ ರಥ ಬಲಿ, ನರ್ತನ ಸೇವೆ  ನೆರವೇರಿತು.

 ದೇವಳದ ತಂತ್ರಿವರ್ಯರಾದ ರಾಧಾಕೃಷ್ಣ ತಂತ್ರಿ, ಪವಿತ್ರ ಪಾಣಿ ಪೂರ್ಣೇಶ್ ರಾವ್, ಅರ್ಚಕರಾದ ವಿಷ್ಣು ಮೂರ್ತಿ ಉಪಾಧ್ಯಾಯ ಹಾಗೂ ಕೃಷ್ಣಮೂರ್ತಿ ಭಟ್‌ರವರು ಪೂಜಾ ವಿಧಿ ವಿಧಾನ ಪೂರೈಸಿದರು.

 ಈ ಸಂದರ್ಭ ಅನುವಂಶೀಯ ಮೊಕ್ತೇಸರ ಅಶೋಕ್ ರಾಜ್ (Ashok Raj), ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ (Gurme Suresh Shetty), ನೈಮಾಡಿ ನಾರಾಯಣ ಶೆಟ್ಟಿ (Naimadi Narayana Shetty), ಉದಯ ಕೆ. ಶೆಟ್ಟಿ (Udaya K Shetty yermal), ಕಿಶೋರ್ ಶೆಟ್ಟಿ (Kishore Shetty), ಅಣ್ಣಾವರ ಕುಟುಂಬಿಕರು, ಪುಚ್ಚೊಟ್ಟು ಬೀಡು ಕುಟುಂಬಿಕರು, ನೈಮಾಡಿ ವಸಂತ ಶೆಟ್ಟಿ, ರೋಹಿತ್  ಹೆಗ್ಡೆ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಷಾಣಿ, ಸಹಿತ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.