Tag: YERMAL SRI LAXMI JANARDHANA TEMPLE

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ (Yermal Sri Janardhana Temple Rathothsava)

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ ಸಾವಿರಾರು ಭಕ್ತಾಧಿಗಳ ಉಪಸ್ಥಿತಿ (Yermal) ಎರ್ಮಾಳು:  ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ರಥೋತ್ಸವ ಶನಿವಾರ ವಿಜ್ರಂಭಣೆಯಿಂದ  ಸಂಪನ್ನಗೊಂಡಿತು.    ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್‌ ರಾವ್‌, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್‌ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.   ಮಧ್ಯಾಹ್ನ ರಥಾರೋಹಣ ನೆರವೇರಿತು. ಬಳಿಕ ಶ್ರೀಮತಿ ಮತ್ತು ಶ್ರೀ ಸುರೇಶ್‌ ಗೋಪಾಲ ಶೆಟ್ಟಿಯವರ ವತಿಯಿಂದ ನಡೆದ  ಸಾರ್ವಜನಿಕ […]

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ(Dhwajarohana ceremony on the occasion of the chariot festival of Sri Janardhana Swami Temple, Yermal)

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಡಿ. 20 (ಶನಿವಾರ) ಮಹಾರಥೋತ್ಸವ ನೆರವೇರಲಿದೆ (Yermal) ಎರ್ಮಾಳು : ಪುರಾಣ ಪ್ರಸಿದ್ಧಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸೋಮವಾರ ಬೆಳಿಗ್ಗೆ ನೆರವೇರಿತು. ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್‌ ರಾವ್‌, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್‌ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.      ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ […]

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ (Yermal Sri Janardhana Temple Rathothsava)

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ (Yermal) ಎರ್ಮಾಳು: ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ರಥೋತ್ಸವ ಶುಕ್ರವಾರ ನೆರವೇರಿತು.  ಮಧ್ಯಾಹ್ನ ರಥಾರೋಹಣ ನೆರವೇರಿತು. ಬಳಿಕ ನಡೆದ  ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಮಹಾ ಪ್ರಸಾಧ ಸ್ವೀಕರಿಸಿದರು.  ಈ ಸಂದರ್ಭ ದೇವಳದ ಅನುವಂಶೀಯ ಮೊಕ್ತೇಸರರು,  ಊರಿನ ಗುರಿಕಾರರು, ದೇವಳದ ಪವಿತ್ರ ಪಾಣಿ, ತಂತ್ರಿ ವರ್ಗ, ಅರ್ಚಕ ವೃಂದ ಹಾಗೂ ಸಾವಿರಾರು ಭಕ್ತಾಭಿಮಾನಿಗಳು  ಉಪಸ್ಥಿತರಿದ್ದರು.

ಸಂಘ, ಸಂಸ್ಥೆಗಳು

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವ (Yermal Srinidhi Mahila Mandala ೪೦th Anniversary)

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವ  (Yermal) ಎರ್ಮಾಳು : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ ಇದರ ನಲ್ವತ್ತನೇ ವಾರ್ಷಿಕೋತ್ಸವ ಜನಾರ್ಧನ ದೇವಸ್ಥಾನದ ಆವರಣದಲ್ಲಿ ಜರಗಿತು.  ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ  ಗೌರವಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಡಾ. ಸ್ಪೂರ್ತಿ ಶೆಟ್ಟಿ , ಸುಲತ ಕಾಮತ್ ಕಟಪಾಡಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಶಕ್ತರಿಗೆ ಧನ ಸಹಾಯ, ಆಸು ಪಾಸಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಘದ […]

ಕರಾವಳಿ ವಿಡಿಯೋ

ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ(Yermal Sri Laxmijanardhana Temple Ceremony of Chariothsava)

 ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವಾರ್ಷಿಕ ರಥೋತ್ಸವ  ಸಂಪನ್ನ (Yermal) ಎರ್ಮಾಳು:   ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಬುಧವಾರ ವಾರ್ಷಿಕ   ಸಂಪನ್ನಗೊಂಡಿತು.  ದೇವಳದಲ್ಲಿ ಬಯನಬಲಿ, ರಂಗ ಪೂಜೆ, ಆಯನೊತ್ಸವ, ಮಹಾ ಬಲಿ, ಸಣ್ಣ ರಥ ಬಲಿ, ನರ್ತನ ಸೇವೆ  ನೆರವೇರಿತು.  ದೇವಳದ ತಂತ್ರಿವರ್ಯರಾದ ರಾಧಾಕೃಷ್ಣ ತಂತ್ರಿ, ಪವಿತ್ರ ಪಾಣಿ ಪೂರ್ಣೇಶ್ ರಾವ್, ಅರ್ಚಕರಾದ ವಿಷ್ಣು ಮೂರ್ತಿ ಉಪಾಧ್ಯಾಯ ಹಾಗೂ ಕೃಷ್ಣಮೂರ್ತಿ ಭಟ್‌ರವರು ಪೂಜಾ ವಿಧಿ ವಿಧಾನ ಪೂರೈಸಿದರು.  ಈ ಸಂದರ್ಭ ಅನುವಂಶೀಯ […]

ಕರಾವಳಿ ವಿಡಿಯೋ

ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ರಥೋತ್ಸವ ಪ್ರಯುಕ್ತ ಧ್ವಜಾರೋಹಣ ಸಂಪನ್ನ(Yermal Sri Laxmijanardhana Temple Flag Hoisting Ceremony of Chariothsava)

ಎರ್ಮಾಳು  ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ರಥೋತ್ಸವ ಪ್ರಯುಕ್ತ ಧ್ವಜಾರೋಹಣ ಸಂಪನ್ನ (Yermal) ಎರ್ಮಾಳು:   ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ರಥೋತ್ಸವದ ಪ್ರಯುಕ್ತ ಶನಿವಾರ ಬೆಳಗ್ಗೆ ಧ್ವಜಾರೋಹಣ ಸಂಪನ್ನಗೊಂಡಿತು.  ದೇವಳದಲ್ಲಿ ಬಯನಬಲಿ, ರಂಗ ಪೂಜೆ, ಆಯನೊತ್ಸವ ನೆರವೇರಿತು.  ದೇವಳದ ತಂತ್ರಿವರ್ಯರಾದ ರಾಧಾಕೃಷ್ಣ ತಂತ್ರಿ, ಪವಿತ್ರ ಪಾಣಿ ಪೂರ್ಣೇಶ್ ರಾವ್, ಅರ್ಚಕರಾದ ವಿಷ್ಣು ಮೂರ್ತಿ ಉಪಾಧ್ಯಾಯ ಹಾಗೂ ಕೃಷ್ಣಮೂರ್ತಿ ಭಟ್‌ರವರು ಪೂಜಾ ವಿಧಿ ವಿಧಾನ ಪೂರೈಸಿದರು.  ಈ ಸಂದರ್ಭ ಅನುವಂಶೀಯ ಮೊಕ್ತೇಸರ ಅಶೋಕ್ ರಾಜ್ […]

eMedia Kannada  @2025. All Rights Reserved.