• Home  
  • ಎಸ್‌ ಐ ಆರ್ ಮ್ಯಾಪಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು : ಸುಧೀರ್ ಮರೋಳಿ (Public should be cautious about SIR mapping: Sudhir Maroli)
- ರಾಜಕೀಯ

ಎಸ್‌ ಐ ಆರ್ ಮ್ಯಾಪಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು : ಸುಧೀರ್ ಮರೋಳಿ (Public should be cautious about SIR mapping: Sudhir Maroli)

Share: ಎಸ್‌ ಐ ಆರ್ ಮ್ಯಾಪಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು : ಸುಧೀರ್ ಮರೋಳಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪದಗ್ರಹಣ, ನೂತನ ಕಚೇರಿ ಉದ್ಘಾಟನೆ   (Padubidri) ಪಡುಬಿದ್ರಿ: ಎಸ್‌ ಐ ಆರ್ ಮ್ಯಾಪಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ಖಾತ್ರಿ ಮಾಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕ ಸುಧೀರ್ ಕುಮಾರ್ ಮರೊಳ್ಳಿ ಕರೆ ನೀಡಿದರು.    ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಗ್ರಾಮೀಣ ಕಾಂಗ್ರೆಸ್‌ನ ನೂತನ […]

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಗಮನ ಅಧ್ಯಕ್ಷ ಕರುಣಾಕರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
   ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ ಅಧ್ಯಕ್ಷ ಕಾಪು ಬ್ಲಾಕ್ ಸಮಿತಿಯ ವೈ. ಸುಕುಮಾರ್, ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ. ಶೆಟ್ಟಿ, ವಿಶ್ವಾಸ್ ಅಮೀನ್, ಶರ್ಫುದ್ದೀನ್ ಶೇಖ್, ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ವಿವಿಧ ಬೂತ್ ಅಧ್ಯಕ್ಷ ಕೃಷ್ಣ ಆಚಾರಿ ಪಾದೆಬೆಟ್ಟು, ಅಶ್ವಥ್ ಆಚಾರ್ಯ, ಅಬ್ದುಲ್ ಖಾದರ್, ವಿವಿಧ ಘಟಕಗಳ ಅಧ್ಯಕ್ಷರು ಸುನಂದಾ ದೇವಾಡಿಗ, ಗಗನ್ ಕರ್ಕೇರಾ, ಎಂ. ಎಸ್. ಮನ್ಸೂರ್, ವಿಠಲ್ ಮಾಸ್ಟರ್, ಅಶ್ವಿನ್ ಎಂ. ಕೋಟ್ಯಾನ್, ಮುಹಮ್ಮದ್ ಸಿರಾಜ್, ಶಫಿ ಎಂ. ಎಸ್, ರಾಜೇಶ್ ಶೇರಿಗಾರ್, ಸದಾಶಿವ ಸಾಲ್ಯಾನ್, ಲಿಯಾಕತ್ ಮುನ್ನಾ, ವೈ. ಸುಧೀರ್ ಕುಮಾರ್, ಸುನೇತ್ರಾ ಪಿ. ಶೆಟ್ಟಿ, ಅಶೋಕ್ ಸಾಲ್ಯಾನ್, ಮುಹಮ್ಮದ್ ನಿಯಾಜ್ ಇದ್ದರು.

  ಸುಧಾಕರ ಕೆ. ಸ್ವಾಗತಿಸಿದರು. ರಝಾಕ್ ಕಂಚಿನಡ್ಕ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕುಮಾರ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.