• Home  
  • ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ, ಟೈಲರ್‌ ಯುವಕ ಸಾವು ( Kaup – Koppalangadi : Tanket collides with byke, Tailor youth dies)
- ಅಪಘಾತ

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ, ಟೈಲರ್‌ ಯುವಕ ಸಾವು ( Kaup – Koppalangadi : Tanket collides with byke, Tailor youth dies)

Share: ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ : ಟೈಲರ್‌ ಯುವಕ ಸಾವು  (Kaup – Koppalangadi) ಕಾಪು : ಟ್ಯಾಂಕರೊಂದು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ತಳೀಯ ಟೈಲರ್‌ ಯುವಕ ಧಾರುಣವಾಗಿ ಮೃತ ಪಟ್ಟ ಘಟನೆ ಶನಿವಾರ ರಾತ್ರಿ ಕಾಪು ಕೊಪ್ಪಲಂಗಡಿ ರಾಹೆ. ೬೬ ರಲ್ಲಿ ಸಂಭವಿಸಿದೆ.  ಮೃತ ಯುವಕನನ್ನು ಕಾಪುವಿನ ನಿವಾಸಿ ಹರೀಶ್‌ ಕುಮಾರ್‌ (೪೫) ಎಂದು ಗುರುತಿಸಲಾಗಿದೆ. ಅವಿವಾಹಿತನಾದ ಹರೀಶ್‌ ಟೈಲರ್‌ ಉದ್ದಿಮೆ ನಡೆಸುತ್ತಿದ್ದರು.  ಟ್ಯಾಂಕರ್‌ ಮಂಗಳೂರುನಿಂದ ಉಡುಪಿ […]

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ : ಟೈಲರ್‌ ಯುವಕ ಸಾವು

 (Kaup – Koppalangadi) ಕಾಪು : ಟ್ಯಾಂಕರೊಂದು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ತಳೀಯ ಟೈಲರ್‌ ಯುವಕ ಧಾರುಣವಾಗಿ ಮೃತ ಪಟ್ಟ ಘಟನೆ ಶನಿವಾರ ರಾತ್ರಿ ಕಾಪು ಕೊಪ್ಪಲಂಗಡಿ ರಾಹೆ. ೬೬ ರಲ್ಲಿ ಸಂಭವಿಸಿದೆ.

 ಮೃತ ಯುವಕನನ್ನು ಕಾಪುವಿನ ನಿವಾಸಿ ಹರೀಶ್‌ ಕುಮಾರ್‌ (೪೫) ಎಂದು ಗುರುತಿಸಲಾಗಿದೆ. ಅವಿವಾಹಿತನಾದ ಹರೀಶ್‌ ಟೈಲರ್‌ ಉದ್ದಿಮೆ ನಡೆಸುತ್ತಿದ್ದರು.

 ಟ್ಯಾಂಕರ್‌ ಮಂಗಳೂರುನಿಂದ ಉಡುಪಿ ಕಡೆ  ಸಾಗುತ್ತಿದ್ದಾಗ, ಎದುರಿನಿಂದ ಸಾಗುತ್ತಿದ್ದ ಬೈಕ್‌ ಸವಾರ ಹರೀಶ್‌ರವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಹರೀಶ್‌ರವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.

 ಟ್ಯಾಂಕರ್ ಚಾಲಕನ ನಿರ್ಲಕ್ಷದ ಚಾಲನೆಯೇ  ಘಟನೆಗೆ ಕಾರಣ ಎನ್ನಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.