ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು
(Pangala: Bus hits scooty, youth dies) ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು ಮೂಳೂರು ನಿವಾಸಿ ಕೃಷ್ಣರಾಜ್ ಆಸ್ಪತ್ರೆಯ ಹಾದಿಯಲ್ಲಿ ಸಾವು (Pangala) ಪಾಂಗಾಳ : ಬಸ್ಸೊಂದು ಸ್ಕೂಟಿಗೆ ಗುದ್ದಿದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ ೬೬ರಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ. ಮೃತ ಸ್ಕೂಟಿ ಸವಾರನನ್ನು ಮೂಲತ: ಮೂಳೂರಿನ ಕೃಷ್ಣರಾಜ್ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು ಎಂದು […]










