• Home  
  • ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿ (Nagar Panchami is celebrated in Kapu Taluk)
- ಧಾರ್ಮಿಕ

ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿ (Nagar Panchami is celebrated in Kapu Taluk)

Share:   ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿ ನೂರಾರು ಕಡೆಗಳಲ್ಲಿ ನಾಗನ ಶಿಲಾ ಮೂರ್ತಿಗೆ ಹಾಲು, ಸೀಯಾಳದ ಅಭಿಷೇಕ ಮಾಡಿದ ಜನತೆ (Kaup) ಕಾಪು: ಕಾಪು ತಾಲೂಕಿನಾದ್ಯಂತ ಹಿಂದೂಗಳ ಪ್ರಥಮ ಹಬ್ಬ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ, ಭಕ್ತಿಪೂರ್ವಕವಾಗಿ ಆಚರಿಸಲಾಯಿತು.  ಕಾಪು ತಾಲೂಕಿನ ಎರ್ಮಾಳು ಶ್ರೀ ಜನಾರ್ಧನ ದೇಗುಲ, ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲ ಸಹಿತ ನೂರಾರು ಕಡೆಗಳಲ್ಲಿ ನಾಗನ […]

(Kaup) ಕಾಪು: ಕಾಪು ತಾಲೂಕಿನಾದ್ಯಂತ ಹಿಂದೂಗಳ ಪ್ರಥಮ ಹಬ್ಬ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ, ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 ಕಾಪು ತಾಲೂಕಿನ ಎರ್ಮಾಳು ಶ್ರೀ ಜನಾರ್ಧನ ದೇಗುಲ, ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲ ಸಹಿತ ನೂರಾರು ಕಡೆಗಳಲ್ಲಿ ನಾಗನ ಕಲ್ಲಿಗೆ ಹಾಲು, ಸೀಯಾಳದಿಂದ ಅಭಿಷೇಕ ಮಾಡಿ, ಹೂವು, ಹಿಂಗಾರ, ಅರಸಿನ ಅರ್ಪಿಸಿ ನಾಗರ ಪಂಚಮಿಯನ್ನು ಆಚರಿಸಲಾಯಿತು.

ನಾಗನಿಗೆ ತನು, ತಂಬಿಲ ಸೇವೆ ಸಮರ್ಪಿಸಿ ಭಕ್ತಾಧಿಗಳು ಕೃತಾರ್ಥರಾದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.