• Home  
  • ಬೆಳಪು ಸರಕಾರಿ ಪಾಲಿಟೆಕ್ನಿಕ್ : ನೂತನ ಕೊಠಡಿಗಳ ಉದ್ಘಾಟನೆ (Kaup Government Polytechnic : Inauguration of new rooms)
- ಶಾಲಾ ಕಾಲೇಜು

ಬೆಳಪು ಸರಕಾರಿ ಪಾಲಿಟೆಕ್ನಿಕ್ : ನೂತನ ಕೊಠಡಿಗಳ ಉದ್ಘಾಟನೆ (Kaup Government Polytechnic : Inauguration of new rooms)

Share: ಬೆಳಪು ಸರಕಾರಿ ಪಾಲಿಟೆಕ್ನಿಕ್ : ನೂತನ ಕೊಠಡಿಗಳ ಉದ್ಘಾಟನೆ (Kaup) ಕಾಪು : ಬೆಳಪುವಿನಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾಪು ಇಲ್ಲಿ ಸುಮಾರು ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಹೆಚ್ಚುವರಿ ಕೊಠಡಿಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂಲ ಸೌಕರ್ಯಗಳ ಜೋಡಣೆ ಸಹಿತ ಹೆಚ್ಚುವರಿ ಕೋರ್ಸುಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಚಿವರ ಗಮನಕ್ಕೆ  ತರಲಾಗಿದೆ. ಆದಷ್ಟು ಶೀಘ್ರದಲ್ಲಿಯೇ ಈ ಬೇಡಿಕೆ […]

ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಕರ್ನಾಟಕ ಗೃಹಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರೆ ಸಹನಾ ಎಂ., ಸಹಾಯಕ ಅಭಿಯಂತರ ಹರೀಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್ ಕುಮಾರ್, ಸುಲೇಮಾನ್, ಉದ್ಯಮಿಗಳಾದ ಮುಷ್ತಾಕ್ ಅಹಮದ್, ಶಾನವಾಜ್ ಫಜಲುದ್ದೀನ್, ಪ್ರಾಂಶುಪಾಲ ಮನೋಹರಾಚಾರಿ ಪಿ.ಎಸ್., ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.