• Home  
  • ಕಾಪು ಹೊಸ ಮಾರಿಗುಡಿಗೆ ಮಾಜಿ ಸಚಿವ, ಚಿತ್ರ ನಟ ಕುಮಾರ್ ಬಂಗಾರಪ್ಪ, ಪತ್ನಿ ಭೇಟಿ (Former minister, film actor Kumar Bangarappa and his wife visit Kapu Hosa Marigudi)
- ಧಾರ್ಮಿಕ

ಕಾಪು ಹೊಸ ಮಾರಿಗುಡಿಗೆ ಮಾಜಿ ಸಚಿವ, ಚಿತ್ರ ನಟ ಕುಮಾರ್ ಬಂಗಾರಪ್ಪ, ಪತ್ನಿ ಭೇಟಿ (Former minister, film actor Kumar Bangarappa and his wife visit Kapu Hosa Marigudi)

Share: ಕಾಪು ಹೊಸ ಮಾರಿಗುಡಿಗೆ ಮಾಜಿ ಸಚಿವ, ಚಿತ್ರ ನಟ ಕುಮಾರ್ ಬಂಗಾರಪ್ಪ, ಪತ್ನಿ ಭೇಟಿ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿಯಿಂದ ಕುಮಾರ್ ಬಂಗಾರಪ್ಪ ದಂಪತಿಗೆ ಗೌರವ  (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಗೆ ಮಾಜಿ ಸಚಿವ ಮತ್ತು ಕನ್ನಡ ಚಿತ್ರನಟ ಕುಮಾರ್ ಬಂಗಾರಪ್ಪ ಅವರು ಪತ್ನಿ ಮತ್ತು ಮಕ್ಕಳ ಜೊತೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.   ಹೊಸ ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜಾ […]

 (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಗೆ ಮಾಜಿ ಸಚಿವ ಮತ್ತು ಕನ್ನಡ ಚಿತ್ರನಟ ಕುಮಾರ್ ಬಂಗಾರಪ್ಪ ಅವರು ಪತ್ನಿ ಮತ್ತು ಮಕ್ಕಳ ಜೊತೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

  ಹೊಸ ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜಾ ವಿಧಿ ಪೂರೈಸಿದರು.

  ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಕುಮಾರ್ ಬಂಗಾರಪ್ಪ ದಂಪತಿಯನ್ನು ಗೌರವಿಸಲಾಯಿತು.

 ಈ ಸಂದರ್ಭ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯ ಶೇಖರ್ ಸಾಲ್ಯಾನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಯೋಗೀಶ್ ವಿ. ಶೆಟ್ಟಿ,  ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.