Tag: K VASUDEVA SHETTY

ಧಾರ್ಮಿಕ

ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ (‘Matruka Shakti Puja’ at Kapu Hosa Marigudi on September 24.)

ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ  ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ಮಹಾ ಅಭಿಯಾನಕ್ಕೆ ಚಾಲನೆ (Kaup)ಕಾಪು: ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ‘ಮಾತೃಕಾ ಶಕ್ತಿ ಪೂಜೆ’ಧಾರ್ಮಿಕ ಕಾರ್ಯಕ್ರಮ ಸೆ. 24ರಂದು ಮಧ್ಯಾಹ್ನ 3 ಗಂಟೆಯಿಂದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನಡೆಯಲಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದ್ದಾರೆ. […]

ಧಾರ್ಮಿಕ

ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ (Questioning for comprehensive rehabilitation of Nandigona Parivar area of ​Belapu industrial zone)

ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ನಡೆದ ಪ್ರಶ್ನಾಚಿಂತನೆ (Belapu) ಬೆಳಪು : ಬೆಳಪು ಗ್ರಾಮದಲ್ಲಿರು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಅತೀ ಪುರಾತನ ಕಾರಣಿಕದ ಕ್ಷೇತ್ರ ಶ್ರೀ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ಭಾನುವಾರ ಪ್ರಶ್ನಾಚಿಂತನೆ ನಡೆಸಲಾಯಿತು.    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಂ. ವಾಸುದೇವ ಶೆಟ್ಟಿ […]

ಧಾರ್ಮಿಕ

ಕಾಪು ಹೊಸ ಶ್ರೀ ಮಾರಿಗುಡಿಗೆ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರ ಭೇಟಿ (Members of the Legislative Assembly’s Subordinate Legislation Committee visit Kaup Hosa Sri Marigudi)

ಕಾಪು ಹೊಸ ಶ್ರೀ ಮಾರಿಗುಡಿಗೆ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರ ಭೇಟಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದ ಮಾರಿಗುಡಿಯ ಅರ್ಚಕ ಶ್ರೀನಿವಾಸ ತಂತ್ರಿ (Kaup) ಕಾಪು : ಕಾಪು ಶ್ರೀ ಹೊಸ ಮಾರಿಗುಡಿಗೆ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರಾದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್ತಿನ ಸದಸ್ಯ ಮತ್ತು ಜೆಡಿಎಸ್‌ನ ಶಾಸಕಾಂಗ ಪಕ್ಷದ ಉಪನಾಯಕ ಟಿ. ಎ ಶರವಣ, ತುಮಕೂರು ಜಿಲ್ಲಾ […]

ಧಾರ್ಮಿಕ

 ಕಾಪು ಹೊಸ ಮಾರಿಗುಡಿಗೆ ರಾಜ್ಯ ಸಮಗ್ರ ಶಿಕ್ಷಣ ಇಲಾಖಾ ಯೋಜನಾ ನಿರ್ದೇಶಕಿ ಡಾ. ವಿದ್ಯಾಕುಮಾರಿ ಭೇಟಿ (Dr. Vidyakumari, Project Director, State Comprehensive Education Department, visited the new Marigudi in Kaup)

 ಕಾಪು ಹೊಸ ಮಾರಿಗುಡಿಗೆ ರಾಜ್ಯ ಸಮಗ್ರ ಶಿಕ್ಷಣ ಇಲಾಖಾ ಯೋಜನಾ ನಿರ್ದೇಶಕಿ ಡಾ. ವಿದ್ಯಾಕುಮಾರಿ ಭೇಟಿ. ವಿಶೇಷ ಪೂಜೆ ಸಲ್ಲಿಸಿ ಅನುಗ್ರಹ ಪ್ರಸಾದ ನೀಡಿದ ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ (Kaup)ಕಾಪು: ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ. ವಿದ್ಯಾಕುಮಾರಿಯವರು  ಪ್ರಸ್ತುತ ಕರ್ನಾಟಕ ರಾಜ್ಯದ ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಬಡ್ತಿಯಾಗಿದ್ದು, ದಂಪತಿ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು. […]

ಧಾರ್ಮಿಕ

ಕಾಪು ಶ್ರೀ ಹೊಸಮಾರಿಗುಡಿಗೆ ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ಡಾ. ಸತ್ಯಪಾಲ್ ಸಿಂಗ್ ಭೇಟಿ (Former Mumbai Police Commissioner Dr. Satyapal Singh visits Kaup Sri Hosamarigudi)

ಕಾಪು ಶ್ರೀ ಹೊಸಮಾರಿಗುಡಿಗೆ ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ಡಾ. ಸತ್ಯಪಾಲ್ ಸಿಂಗ್ ಭೇಟಿ  ಮಾರಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಅನುಗ್ರಹ ಪ್ರಸಾದ ನೀಡಿದಶ್ರೀನಿವಾಸ ತಂತ್ರಿ ಕಲ್ಯ    (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ (ಉನ್ನತ ಶಿಕ್ಷಣ) ಮತ್ತು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಹರಿದ್ವಾರದ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ […]

ಧಾರ್ಮಿಕ

ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಶಿಂಧೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ (Kalyan Lok Sabha MP Dr. Shrikant Shinde visits Kapu Sri Hosa Marigudi) ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಶಿಂಧೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವ (Kaup) ಕಾಪು: ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ  ಏಕನಾಥ್ ಶಿಂಧೆ ಅವರ ಪುತ್ರ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ (Union Finance Minister Nirmala Sitharaman visits Kaup Sri New Marigudi)

ಕಾಪು ಶ್ರೀ ಹೊಸ ಮಾರಿಗುಡಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ   ನಿರ್ಮಲಾ ಸೀತಾರಾಮನ್‌ ರವರಿಗೆ ರಕ್ಷಾ ರೂಪದಲ್ಲಿ ದೇವಿಯ ಸೀರೆ ಪ್ರಸಾದವಾಗಿ ನೀಡಿದ ಆಡಳಿತ ಮಂಡಳಿ  (Kaup) ಕಾಪು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆದರು.  ಶ್ರೀ ಹೊಸ ಮಾರಿಗುಡಿಯ ಪ್ರಧಾನ ತಂತ್ರಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಪ್ರಧಾನ ಅರ್ಚಕ ವೇದಮೂರ್ತಿ  […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಕಾಪುವಿನಲ್ಲಿ ಪೂರ್ವಬಾವಿ ಸಭೆ(Padubidri Temple Brahma Kalashotsava: Purvabavi meeting in Kapu)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಕಾಪುವಿನಲ್ಲಿ ಪೂರ್ವಬಾವಿ ಸಭೆ  ಕಾಪು ಹೊಸ ಮಾರಿಗುಡಿಯಿಂದ 99 ವಾಹನಗಳಲ್ಲಿ ಹೊರೆಕಾಣಿಕೆಗೆ ಸಿದ್ಧತೆ (Padubidri) ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ. 26 ರಂದು ನಡೆಯುವ ಹಸಿರು ಹೊರೆಕಾಣಿಗೆಗಾಗಿ  ಕಾಪು ಶ್ರೀ ಹೊಸ ಮಾರಿಗುಡಿಯಿಂದ ಬೃಹತ್ ಹೊರೆ ಕಾಣಿಕೆ  ನೀಡುವ ಸಂಕಲ್ಪ ಮಾಡಿದ್ದೇವೆ. ಮಾರಿಗುಡಿಯಿಂದ  99 ವಾಹನಗಳ ಮೂಲಕ ಹೊರೆ ಕಾಣಿಕೆಯನ್ನು ಪಡುಬಿದ್ರಿ ಉಳ್ಳಾಯನ ಸನ್ನಿಧಾನಕ್ಕೆ ಸಮರ್ಪಿಸಬೇಕೆನ್ನುವುದು ನಮ್ಮೆಲ್ಲರ ಆಶಯ ಎಂದು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ […]

ಧಾರ್ಮಿಕ

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ (The Nagamandal of the Naga Brahmasthan of Kaapu Kotwalguttu: A preliminary burden offering)

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ  ಶನಿವಾರ ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆ (Kaup) ಕಾಪು: ಕಾಪು ಕೋತ್ವಾಲಗುತ್ತು ಮೂಲ ನಾಗ  ಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು ಮತ್ತು ಮೂಲಸ್ಥಾನದ ಭಕ್ತಾದಿಗಳ ವತಿಯಿಂದ ಶನಿವಾರ   ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆಗೆ  ಪೂರ್ವಭಾವಿಯಾಗಿ ಗುರುವಾರ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಕಾಪು ದಂಡತೀರ್ಥ ಮಠದ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಿಂದ ಹೊರಟ ಹೂ ಹಿಂಗಾರ ಫಲವಸ್ತು ಹೊರೆ ಕಾಣಿಕೆ ಮೆರವಣಿಗೆಗೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪುಷ್ಪಾರ್ಚನೆಗೈದು ಚಾಲನೆ ನೀಡಿದರು.  ಕ್ಷೇತ್ರದ ತಂತ್ರಿ ವೇ. ಮೂ. ಶ್ರೀಶ ತಂತ್ರಿ, ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು ತಂತ್ರಿ, ನಾಗಪಾತ್ರಿ ಕಕ್ಕುಂಜೆ ವಾಸುದೇವ ಆಚಾರ್ಯ ಧಾರ್ಮಿಕ ಪೌರೋಹಿತ್ಯ ನಿರ್ವಹಿಸಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ  ವಾಸುದೇವ ಶೆಟ್ಟಿ, ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮೊಕ್ತೇಸರರಾದ ಶಶಿಧರ್ ಸುವರ್ಣ, ಶಾಂತಲತಾ ಶೆಟ್ಟಿ, ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ಕೋತ್ವಾಲಗುತ್ತು ಹೆಬ್ಬಾಗಿಲುಮನೆ ಕಾಪು ದಿವಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ಹಾವಂಜೆಮನೆ ಕರುಣಾಕರ ಶೆಟ್ಟಿ, ಕೊಡವೂರು ಗರಡೆಮನೆ ಅಣ್ಣಪ್ಪ ಶೆಟ್ಟಿ ಕೋತ್ವಾಲಗುತ್ತು, ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೋತ್ವಾಲಗುತ್ತು ಹೊಸಮನೆ ಸುಮನ್ ಶೆಟ್ಟಿ, ಕೋಶಾಧಿಕಾರಿ ಕೋತ್ವಾಲಗುತ್ತು ಹೆಬ್ಬಾಗಿಲು ಮನೆ ಜಿನೇಂದ್ರ ಶೆಟ್ಟಿ, ಪ್ರಮುಖರಾದ ಕೆ. ಶಶಿಧರ ಶೆಟ್ಟಿ ಎರ್ಮಾಳು, ಸದಾನಂದ ಶೆಟ್ಟಿ ಪುಣೆ, ಅಜಿತ್ ಶೆಟ್ಟಿ ಬರೋಡಾ, ಅಶ್ವಿನ್ ಶೆಟ್ಟಿ ಬರೋಡಾ, ಪ್ರಶಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಮೇಲ್ಮನೆ, ಸುನಿಲ್ ಶೆಟ್ಟಿ, ಗಣ್ಯರಾದ ಕೆ. ವಿಶ್ವನಾಥ್, ಶ್ರೀಕರ ಶೆಟ್ಟಿ, ರಮೇಶ್ ಶೆಟ್ಟಿ ಕೊಲ್ಯ, ರಘುರಾಮ ಶೆಟ್ಟಿ, ಸಂದೀಪ್ ಶೆಟ್ಟಿ ಹಾಗೂ ಕೋತ್ವಾಲಗುತ್ತು ಕುಟುಂಬಸ್ಥರು, ಮೂಲಸ್ಥಾನವನ್ನು ನಂಬಿಕೊಂಡು ಬಂದಿರುವ ಭಕ್ತರು ಮತ್ತು ಸಾವಿರ ಸೀಮೆಯ ಭಗವದ್ಭಕ್ತರು ಪಾಲ್ಗೊಂಡಿದ್ದರು. 

ಧಾರ್ಮಿಕ ರಾಜಕೀಯ

ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಕುಟುಂಬ ಭೇಟಿ (MP BY Raghavendra’s family visits Kaup Mariyamma’s shrine)

 ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಕುಟುಂಬ ಭೇಟಿ  ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯರವರಿಂದ ವಿಷೇಶ ಪ್ರಾರ್ಥನೆ (Kaup)ಕಾಪು: ಒಂದು ವರ್ಷದ ಹಿಂದೆ ಸಂಪೂರ್ಣ ನವೀಕರಣಗೊಂಡು ಕಂಗೊಳಿಸುತ್ತಿರುವಕಾಪು ಶ್ರೀ ಹೊಸ ಮಾರಿಗುಡಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರು ಇಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.   ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ದೇವಳದ […]

eMedia Kannada  @2025. All Rights Reserved.