• Home  
  • ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಶರತ್ ಬೈಲಡ್ಕ ಅಧ್ಯಕ್ಷರಾಗಿ ಆಯ್ಕೆ (Sharath Bailadka elected as president of Karkala Youth Billava Organization)
- ಸಂಘ, ಸಂಸ್ಥೆಗಳು

ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಶರತ್ ಬೈಲಡ್ಕ ಅಧ್ಯಕ್ಷರಾಗಿ ಆಯ್ಕೆ (Sharath Bailadka elected as president of Karkala Youth Billava Organization)

Share: ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಶರತ್ ಬೈಲಡ್ಕ ಅಧ್ಯಕ್ಷರಾಗಿ ಆಯ್ಕೆ  ಕಾರ್ಯದರ್ಶಿಯಾಗಿ ಅಭಿಲಾಷ್ ಕೋಟ್ಯಾನ್, ಪ್ರಮಲ್‌ಕುಮಾರ್ ಕೋಶಾಧಿಕಾರಿ ಸುಜಿತ್ ನಿಟ್ಟೆ ಆಯ್ಕೆ (Karkala) ಕಾರ್ಕಳ: ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪೆರ್ವಾಜೆ ಪತ್ತೊಂಜಿಕಟ್ಟೆಯ ಶರತ್ ಬೈಲಡ್ಕ ಆಯ್ಕೆಯಾಗಿದ್ದಾರೆ.    ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ  ಅಭಿಲಾಷ್ ಕೋಟ್ಯಾನ್ ತೆಳ್ಳಾರ್ ಮತ್ತು ಪ್ರಮಲ್‌ಕುಮಾರ್, ಉಪಾಧ್ಯಕ್ಷರಾಗಿ ರವಿರಾಜ್ ಪೂಜಾರಿ ಮತ್ತು ಸುಧೀರ್ ಪೂಜಾರಿ, ಜತೆ ಕಾರ್ಯದರ್ಶಿ- ಶ್ರವಣ್ ಅಂಚನ್, ಕೋಶಾಧಿಕಾರಿ-ಸುಜಿತ್ ನಿಟ್ಟೆ, ಸಂಘಟನಾ […]

(Karkala) ಕಾರ್ಕಳ: ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪೆರ್ವಾಜೆ ಪತ್ತೊಂಜಿಕಟ್ಟೆಯ ಶರತ್ ಬೈಲಡ್ಕ ಆಯ್ಕೆಯಾಗಿದ್ದಾರೆ.

   ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ  ಅಭಿಲಾಷ್ ಕೋಟ್ಯಾನ್ ತೆಳ್ಳಾರ್ ಮತ್ತು ಪ್ರಮಲ್‌ಕುಮಾರ್, ಉಪಾಧ್ಯಕ್ಷರಾಗಿ ರವಿರಾಜ್ ಪೂಜಾರಿ ಮತ್ತು ಸುಧೀರ್ ಪೂಜಾರಿ, ಜತೆ ಕಾರ್ಯದರ್ಶಿ- ಶ್ರವಣ್ ಅಂಚನ್, ಕೋಶಾಧಿಕಾರಿ-ಸುಜಿತ್ ನಿಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಪೂಜಾರಿ ಯರ್ಲಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಮಿಯ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿ ರಕ್ಷಿತ್ ಮುಂಡ್ಲಿ ಆಯ್ಕೆ ಆಗಿದ್ದಾರೆ.

 ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್ ಸುವರ್ಣ, ವಿಶಾಲ್ ಸಾಲಿಯಾನ್, ರವೀಂದ್ರ ಪೂಜಾರಿ ಶಿರ್ಲಾಲು, ಕರುಣಾಕರ ಪೂಜಾರಿ, ಶ್ರೇಯಸ್ ಪೂಜಾರಿ ಮತ್ತು ಸುದೇಶ್ ನಿಟ್ಟೆ ಆಯ್ಕೆ ಆಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.