• Home  
  •   ಕೊಡವೂರು: ಕೊಡವೂರು ಶ್ರೀಕೃಷ್ಣ ವೃದ್ದಾಶ್ರಮಕ್ಕೆ ಸಂತೋಷ್ ಶೆಟ್ಟಿ ಹುಬ್ಬಳ್ಳಿ ಭೇಟಿ (Kodavoor: Santosh Shetty from Hubballi visits Kodavoor Sri Krishna Old Age Home)
- social service

  ಕೊಡವೂರು: ಕೊಡವೂರು ಶ್ರೀಕೃಷ್ಣ ವೃದ್ದಾಶ್ರಮಕ್ಕೆ ಸಂತೋಷ್ ಶೆಟ್ಟಿ ಹುಬ್ಬಳ್ಳಿ ಭೇಟಿ (Kodavoor: Santosh Shetty from Hubballi visits Kodavoor Sri Krishna Old Age Home)

Share:   ಕೊಡವೂರು: ಕೊಡವೂರು ಶ್ರೀಕೃಷ್ಣ ವೃದ್ದಾಶ್ರಮಕ್ಕೆ ಸಂತೋಷ್ ಶೆಟ್ಟಿ ಹುಬ್ಬಳ್ಳಿ ಭೇಟಿ ಸ್ಥಾಪಕರಾದ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಸಂತೋಷ್ ಶೆಟ್ಟಿಯವರಿಂದ ಅಭಿನಂದನೆ    (Kodavooru) ಕೊಡವೂರು: ಉದ್ಯಮಿ ಸಮಾಜಸೇವಕ,   ವಿಶ್ವ ಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ್ ಶೆಟ್ಟಿ ಹುಬ್ಬಳ್ಳಿಯವರುಕೊಡವೂರಿನ ಶ್ರೀಕೃಷ್ಣ ವೃದ್ದಾಶ್ರಮಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು.  ಶ್ರೀಕೃಷ್ಣ ವೃದ್ದಾಶ್ರಮದಕಾರ್ಯನಿರ್ವಹಣೆಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸ್ಥಾಪಕರಾದ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಶಾಲನ್ನು ಹೊದಿಸಿ, ಅಭಿನಂದಿಸಿದರು.   ಉದ್ಯಮಿ ಸಂತೋಷ್ ಶೆಟ್ಟಿಯವರಿಗೆ ಕೊಡವೂರು ಶ್ರೀಕೃಷ್ಣ ವೃದ್ದಾಶ್ರಮದ […]

   (Kodavooru) ಕೊಡವೂರು: ಉದ್ಯಮಿ ಸಮಾಜಸೇವಕ,   ವಿಶ್ವ ಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ್ ಶೆಟ್ಟಿ ಹುಬ್ಬಳ್ಳಿಯವರುಕೊಡವೂರಿನ ಶ್ರೀಕೃಷ್ಣ ವೃದ್ದಾಶ್ರಮಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು.

 ಶ್ರೀಕೃಷ್ಣ ವೃದ್ದಾಶ್ರಮದಕಾರ್ಯನಿರ್ವಹಣೆಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸ್ಥಾಪಕರಾದ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಶಾಲನ್ನು ಹೊದಿಸಿ, ಅಭಿನಂದಿಸಿದರು.

  ಉದ್ಯಮಿ ಸಂತೋಷ್ ಶೆಟ್ಟಿಯವರಿಗೆ ಕೊಡವೂರು ಶ್ರೀಕೃಷ್ಣ ವೃದ್ದಾಶ್ರಮದ ಪರವಾಗಿ  ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.