• Home  
  •  ಕೋಟೆ ಪಂಚಾಯತ್ ನ ರುದ್ರಭೂಮಿ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಲಿಕಾನ್ ಚೆoಬರ್ ಹಸ್ತಾಂತರ (Silicon chebur handed over from Sri Kshetra Dharmasthala to Rudrabhoomi of Kote Panchayath)
- social service

 ಕೋಟೆ ಪಂಚಾಯತ್ ನ ರುದ್ರಭೂಮಿ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಲಿಕಾನ್ ಚೆoಬರ್ ಹಸ್ತಾಂತರ (Silicon chebur handed over from Sri Kshetra Dharmasthala to Rudrabhoomi of Kote Panchayath)

Share: ಕೋಟೆ ಪಂಚಾಯತ್ ನ ರುದ್ರಭೂಮಿ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಲಿಕಾನ್ ಚೆoಬರ್ ಹಸ್ತಾಂತರ ಕೋಟೆ ಗ್ರಾ ಪಂ. ಅಧ್ಯಕ್ಷೆಪ್ರಮೀಳಾ ಜತ್ತನ್ನರವರ ಸಮಕ್ಷಮ ಸಿಲಿಕಾನ್ ಚೇಂಬರ್ ಹಸ್ತಾಂತರಿಸಲಾಯಿತು. (Katapady) ಕಟಪಾಡಿ: ಕೋಟೆ ಪಂಚಾಯತ್ ನ ರುದ್ರಭೂಮಿ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಿರುವ ಸಿಲಿಕಾನ್ ಚೇಂಬರ್ ಹಾಗೂ ಮಂಜೂರಾತಿ ಪತ್ರ ವನ್ನು ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಜತ್ತನ್ನರವರ ಸಮಕ್ಷಮ  ಸೋಮವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು. ಕಾಪು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ […]

ಕೋಟೆ ಗ್ರಾ ಪಂ. ಅಧ್ಯಕ್ಷೆಪ್ರಮೀಳಾ ಜತ್ತನ್ನರವರ ಸಮಕ್ಷಮ ಸಿಲಿಕಾನ್ ಚೇಂಬರ್ ಹಸ್ತಾಂತರಿಸಲಾಯಿತು.

(Katapady) ಕಟಪಾಡಿ: ಕೋಟೆ ಪಂಚಾಯತ್ ನ ರುದ್ರಭೂಮಿ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಿರುವ ಸಿಲಿಕಾನ್ ಚೇಂಬರ್ ಹಾಗೂ ಮಂಜೂರಾತಿ ಪತ್ರ ವನ್ನು ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಜತ್ತನ್ನರವರ ಸಮಕ್ಷಮ  ಸೋಮವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.

ಕಾಪು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು ಶ್ರೀಮತಿ ಮಮತಾ ಶೆಟ್ಟಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸತ್ಯೇಂದ್ರ ಪೈ, ಕಾಪು ವಲಯ ಒಕ್ಕೂಟ  ವಲಯದ ಅಧ್ಯಕ್ಷೆ ಸುಜಯಾ ಶೆಟ್ಟಿಯವರುಹಸ್ತಾಂತರಿಸಿದರು.

ಕೋಟೆ ಪಂಚಾಯತ್ ಪರವಾಗಿ ಕಿಶೋರ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರುದ್ರಭೂಮಿ ಗೆ 3 ನೇ ಸಿಲಿಕಾನ್ ಚೇಂಬರ್‌ ಮಂಜೂರು ಗೊಂಡಿರುವ  ಪೂಜ್ಯ ಡಾ ವೀರೇಂದ್ರ ಹೆಗ್ಗಡೆ ಯವರಿಗೆ ಧನ್ಯವಾದ ತಿಳಿಸಿದರು.

ಕೋಟೆ ಪಂಚಾಯತ್ ಉಪಾಧ್ಯಕ್ಷ ಯೋಗೇಶ್, ಅಭಿವೃದ್ಧಿ ಅಧಿಕಾರಿ ಶ್ರುತಿ ಕಾಂಚನ್, ಕಾರ್ಯದರ್ಶಿ ಸುಮಿತ್ರ ಆಚಾರ್ಯ, ಮೇಲ್ವಿಚಾರಕಿ ಕುಮುದಾ, ಸೇವಾ ಪ್ರತಿನಿಧಿ ಮಾಲತಿ, ಜ್ಯೋತಿ, ಹಾಗೂ ಕೋಟೆ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.