ಕೋಟೇಶ್ವರ ಹಳೆ ಅಳಿವೆ ಕಡಲ ತೀರದಲ್ಲಿ “Jai Ho -INDIA” ಮರಳು ಶಿಲ್ಪ
(Udupi) ಉಡುಪಿ: T20 World Cup ಅಂಗವಾಗಿ ಈಗಾಗಲೇ ಫೈನಲ್ ಗೆ ಪ್ರವೇಶಿಸಿರುವ ಭಾರತ, ಎದುರಾಳಿ ದಕ್ಷಿಣ ಆಫ್ರಿಕಾದ ಎದುರು ಇಂದು (ಶನಿವಾರ) ಹಣಾಹಣಿ ನಡೆಯಲಿದೆ.
ಈ ಪ್ರಯುಕ್ತ ಶುಭಾಶಯ ಸಾರುವ “Jai Ho -INDIAʼ ಕಲಾಕೃತಿಯನ್ನು ಕೋಟೇಶ್ವರ ಹಳೆ ಅಳಿವೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್, ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿರುವ ಮರಳು ಶಿಲ್ಪ ರಚಿಸಿದ್ದಾರೆ.

