• Home  
  •  ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ  ರಚಿಸಿದ ಏಕರೇಖಾ ಚಿತ್ರ ಪುತ್ತಿಗೆ ಶ್ರೀಗಳಿಗೆ ಸಮರ್ಪಣೆ (A one-line drawing created by artist Dr. Upadhyaya Moodubelle dedicated to Putthige Sri.)
- ಧಾರ್ಮಿಕ - ಸನ್ಮಾನ, ಅಭಿನಂದನೆ

 ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ  ರಚಿಸಿದ ಏಕರೇಖಾ ಚಿತ್ರ ಪುತ್ತಿಗೆ ಶ್ರೀಗಳಿಗೆ ಸಮರ್ಪಣೆ (A one-line drawing created by artist Dr. Upadhyaya Moodubelle dedicated to Putthige Sri.)

Share: ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ  ರಚಿಸಿದ ಏಕರೇಖಾ ಚಿತ್ರ ಪುತ್ತಿಗೆ ಶ್ರೀಗಳಿಗೆ ಸಮರ್ಪಣೆ ಪ್ರಧಾನಿ ಮೋದಿಜಿ ಮತ್ತು ಶ್ರೀಗಳವರು ಪರಸ್ಪರ ಮುಗುಳ್ನಗೆ ಬೀರುತ್ತಿರುವ ಚಿತ್ರ (Udupi) ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆಯವರು ಒಂದೇ ಗೆರೆಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಭಾನುವಾರ ರಾಜಾಂಗಣದಲ್ಲಿ ನಡೆದ ವಿಶ್ವಗೀತಾ ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಪಾದರಿಗೆ  ಸಮರ್ಪಸಿದರು.   ಒಂದು ಚಿತ್ರದಲ್ಲಿ ಇತ್ತೀಚೆಗೆ ಉಡುಪಿಗೆ ಆಗಮಿಸಿರುವ ಪ್ರಧಾನಮಂತ್ರಿ ಮೋದಿಜಿ ಮತ್ತು ಶ್ರೀಗಳವರು ಪರಸ್ಪರ ಮುಗುಳ್ನಗೆ ಬೀರುತ್ತಿರುವ ಚಿತ್ರ. […]

(Udupi) ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆಯವರು ಒಂದೇ ಗೆರೆಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಭಾನುವಾರ ರಾಜಾಂಗಣದಲ್ಲಿ ನಡೆದ ವಿಶ್ವಗೀತಾ ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಪಾದರಿಗೆ  ಸಮರ್ಪಸಿದರು.

  ಒಂದು ಚಿತ್ರದಲ್ಲಿ ಇತ್ತೀಚೆಗೆ ಉಡುಪಿಗೆ ಆಗಮಿಸಿರುವ ಪ್ರಧಾನಮಂತ್ರಿ ಮೋದಿಜಿ ಮತ್ತು ಶ್ರೀಗಳವರು ಪರಸ್ಪರ ಮುಗುಳ್ನಗೆ ಬೀರುತ್ತಿರುವ ಚಿತ್ರ.

   ಮತ್ತೊಂದು ಚಿತ್ರದಲ್ಲಿ ವಿಶ್ವಗೀತಾ ಲೇಖನದ ಸ್ವರೂಪವಿದೆ. ಶ್ರೀಪಾದರು ಗೀತಾ ಲೇಖನದ ಪುಸ್ತಕಗಳನ್ನು ಮತ್ತು ಶ್ರೀ ಕೃಷ್ಣನನ್ನು ರಥದಲ್ಲಿ ಕುಳ್ಳಿರಿಸಿ ವಿಶ್ವ ಪರ್ಯಟನೆ ಮಾಡುತ್ತಿರುವ ದೃಶ್ಯ ಈ ಏಕರೇಖಾ ಚಿತ್ರದಲ್ಲಿ ಇದೆ.

ಈ ಸಂದರ್ಭ ಪೂಜ್ಯ ಸ್ವಾಮೀಜಿಯವರು ಡಾ. ಉಪಾಧ್ಯಾಯ ಮೂಡುಬೆಳ್ಳೆಯವರಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.