• Home  
  • ಜಿಲ್ಲಾ ಕರಾಟೆ ಪಂದ್ಯಾಟ : +68  ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ (District Karate Tournament: Vrinda Chadaga wins first place in +68 kg category)
- ಸ್ಪರ್ಧೆ

ಜಿಲ್ಲಾ ಕರಾಟೆ ಪಂದ್ಯಾಟ : +68  ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ (District Karate Tournament: Vrinda Chadaga wins first place in +68 kg category)

Share: ಜಿಲ್ಲಾ ಕರಾಟೆ ಪಂದ್ಯಾಟ : +68  ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ ಡಿ. 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆ ಉಡುಪಿ: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ +68  ಕೆಜಿ ವಿಭಾಗದಲ್ಲಿ ವೃಂದ ಚಡಗ ಪ್ರಥಮ ಸ್ಥಾನ ಪಡೆದಿರುತ್ತಾರೆ.    ವೃಂದಾರವರು ಡಿಸೆಂಬರ್ 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. […]

ಉಡುಪಿ: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ +68  ಕೆಜಿ ವಿಭಾಗದಲ್ಲಿ ವೃಂದ ಚಡಗ ಪ್ರಥಮ ಸ್ಥಾನ ಪಡೆದಿರುತ್ತಾರೆ.

   ವೃಂದಾರವರು ಡಿಸೆಂಬರ್ 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

 ಸಾಧಕಿ ವೃಂದ ಚಡಗ

ಗುರುಪ್ರಸಾದ್ ಚಡಗ ಮತ್ತು ಮಾಧವಿ ಚಡಗ ದಂಪತಿಗಳ ಪುತ್ರಿಯಾಗಿದ್ದು,  ಮೂಡಿಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತರಬೇತಿಯನ್ನು ಕರಾಟೆಯನ್ನು ಶಿಹಾನ್ ಶ್ರೀನಿವಾಸ್ ರಾವ್ ಅವರಲ್ಲಿ ಪಡೆಯುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.