ಸ್ಪರ್ಧೆ
ಜಿಲ್ಲಾ ಕರಾಟೆ ಪಂದ್ಯಾಟ : +68 ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ (District Karate Tournament: Vrinda Chadaga wins first place in +68 kg category)
ಜಿಲ್ಲಾ ಕರಾಟೆ ಪಂದ್ಯಾಟ : +68 ಕೆಜಿ ವಿಭಾಗದಲ್ಲಿ ವೃಂದ ಚಡಗರವರಿಗೆ ಪ್ರಥಮ ಸ್ಥಾನ ಡಿ. 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆ ಉಡುಪಿ: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ +68 ಕೆಜಿ ವಿಭಾಗದಲ್ಲಿ ವೃಂದ ಚಡಗ ಪ್ರಥಮ ಸ್ಥಾನ ಪಡೆದಿರುತ್ತಾರೆ. ವೃಂದಾರವರು ಡಿಸೆಂಬರ್ 21 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಧಕಿ […]

