• Home  
  • ಧರ್ಮಸ್ಥಳ ಕ್ಷೇತ್ರ ಷಡ್ಯಂತ್ರದ ಕುರಿತು ಶೀರೂರು ಶ್ರೀಗಳ ಆತಂಕ (Shiroor Sri’s concern about the Dharmasthala Kshetra conspiracy)
- ಧಾರ್ಮಿಕ

ಧರ್ಮಸ್ಥಳ ಕ್ಷೇತ್ರ ಷಡ್ಯಂತ್ರದ ಕುರಿತು ಶೀರೂರು ಶ್ರೀಗಳ ಆತಂಕ (Shiroor Sri’s concern about the Dharmasthala Kshetra conspiracy)

Share: ಧರ್ಮಸ್ಥಳ ಕ್ಷೇತ್ರ ಷಡ್ಯಂತ್ರದ ಕುರಿತು ಶೀರೂರು ಶ್ರೀಗಳ ಆತಂಕ ಧಾರ್ಮಿಕ ಕ್ಷೇತ್ರದ ಬಗ್ಗೆ ಇಂತಹ ಅವಹೇಳನವಾದ ಷಡ್ಯಂತ್ರ ತಪ್ಪು : ಶ್ರೀ ವೇದವರ್ಧನತೀರ್ಥ ಸ್ವಾಮೀಜಿ (Udupi) ಉಡುಪಿ: ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.  ಉಡುಪಿಯಲ್ಲಿ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರು ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಮಾತನಾಡಿದರು.    ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಸಲು ನೂರಾರು ಕೋಟಿ ರೂಗಳ ಅವ್ಯವಹಾರವು ನಡೆದಿದೆ […]

(Udupi) ಉಡುಪಿ: ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

 ಉಡುಪಿಯಲ್ಲಿ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರು ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಮಾತನಾಡಿದರು.

   ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಸಲು ನೂರಾರು ಕೋಟಿ ರೂಗಳ ಅವ್ಯವಹಾರವು ನಡೆದಿದೆ ಎನ್ನುವುದು ಆತಂಕಕಾರಿ ವಿಷಯ. ಧಾರ್ಮಿಕ ಕ್ಷೇತ್ರದ ಬಗ್ಗೆ ಇಂತಹ ಅವಹೇಳನವಾದ ಷಡ್ಯಂತ್ರವನ್ನು ಸಂಚು ಮಾಡಿದವರನ್ನು ಬಯಲಿಗೆ ಎಳೆಯಬೇಕು. ಇದರ ಬಗ್ಗೆ ಸಮಸ್ತ ಹಿಂದೂ ಸಮಾಜ ಉಗ್ರವಾಗಿ ಪ್ರತಿಭಟಿಸಬೇಕು ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥರು ಕರೆ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.