Tag: SHEEROORU SHRI VEDAVARDHANA SWAMIJI

ಧಾರ್ಮಿಕ

ಧರ್ಮಸ್ಥಳ ಕ್ಷೇತ್ರ ಷಡ್ಯಂತ್ರದ ಕುರಿತು ಶೀರೂರು ಶ್ರೀಗಳ ಆತಂಕ (Shiroor Sri’s concern about the Dharmasthala Kshetra conspiracy)

ಧರ್ಮಸ್ಥಳ ಕ್ಷೇತ್ರ ಷಡ್ಯಂತ್ರದ ಕುರಿತು ಶೀರೂರು ಶ್ರೀಗಳ ಆತಂಕ ಧಾರ್ಮಿಕ ಕ್ಷೇತ್ರದ ಬಗ್ಗೆ ಇಂತಹ ಅವಹೇಳನವಾದ ಷಡ್ಯಂತ್ರ ತಪ್ಪು : ಶ್ರೀ ವೇದವರ್ಧನತೀರ್ಥ ಸ್ವಾಮೀಜಿ (Udupi) ಉಡುಪಿ: ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.  ಉಡುಪಿಯಲ್ಲಿ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರು ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರದ ಬಗ್ಗೆ ಮಾತನಾಡಿದರು.    ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಸಲು ನೂರಾರು ಕೋಟಿ ರೂಗಳ ಅವ್ಯವಹಾರವು ನಡೆದಿದೆ ಎನ್ನುವುದು […]

ಧಾರ್ಮಿಕ ವ್ಯವಹಾರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರ್ಯಾಯ ಶ್ರೀಗಳಿಗೆ 10 ಲಕ್ಷ ರೂ. ಚೆಕ್‌ ಹಸ್ತಾಂತರ (State Bank of India hands over Rs. 10 lakh cheque to Paryaya Sri)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರ್ಯಾಯ ಶ್ರೀಗಳಿಗೆ 10 ಲಕ್ಷ ರೂ. ಚೆಕ್‌ ಹಸ್ತಾಂತರ ಡಿಜಿಎಂ ಶ್ರೀ ಕೃಷ್ಣ ಮೋಹನ್ ಮುಚರ್ಲ ಅವರಿಗೆ ಪರ್ಯಾಯಾಧೀಶರಿಂದ ಸನ್ಮಾನ. (Udupi) ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಆಡಳಿತ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಮುಚರ್ಲ ಮತ್ತು ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮ್ಯಾನೇಜರ್ ಬಿ ಪ್ರಕಾಶ್ ಅಡಿಗರವರು ಪರ್ಯಾಯ ಶ್ರೀ ಶಿರೂರು ಸ್ವಾಮೀಜಿ ಯವರಾದ ವೇದವರ್ಧನ ಶ್ರೀಪಾದರಿಗೆ 10 ಲಕ್ಷ ರೂಪಾಯಿಯ ಚೆಕ್ಕನ್ನು […]

ಮನೋರಂಜನೆ

ರಾಜಾಂಗಣದಲ್ಲಿ ಸಂಗೀತ ಮಾಂತ್ರಿಕ,  ಮಹೇಶ್ ಕಾಳೆ ಸಂಗೀತ ದರ್ಬಾರ್ (Mahesh Kale, the musical wizard in the royal court, is the musical darbar.)

ರಾಜಾಂಗಣದಲ್ಲಿ ಸಂಗೀತ ಮಾಂತ್ರಿಕ,  ಮಹೇಶ್ ಕಾಳೆ ಸಂಗೀತ ದರ್ಬಾರ್ ಆರೋಹ – ಅವರೋಹದ ಗಾಯನದ ಮೂಲಕ ಜನರು ಸಂಗೀತ ಪರಾಕಾಷ್ಠೆ ಪ್ರವೇಶಿಸಿದರು (Udupi) ಉಡುಪಿ: ಉಡುಪಿಯ ಶ್ರೀಕೃಷ್ಣನ ಸನ್ನಿಧಿಯ ರಾಜಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಅಭಂಗವಾರಿ ಖ್ಯಾತಿಯ ಸಂಗೀತ ಮಾಂತ್ರಿಕ, ಕಲಾವಿದ ಮಹೇಶ್ ಕಾಳೆ ಅವರ ‘ಸಂಗೀತ ದರ್ಬಾರ್’ ಕಿಕ್ಕಿರಿದು ಸೇರಿದ್ದ ಸಾವಿರಾರು ಪೇಕ್ಷಕರನ್ನು ಭಕ್ತಿ ಲೋಕದಲ್ಲಿ ತೇಲಿಸಿತು.   ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಎರಡನೇ ದಿನವಾದ ಸೋಮವಾರ ರಾತ್ರಿಯ ದರ್ಬಾರ್ […]

ಧಾರ್ಮಿಕ

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ 2026 (Shiroor Paryaya 2026, a witness to historical moments)

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ 2026 ಪ್ರಥಮ ಪರ್ಯಾಯದ ಮೊದಲ ಕೃಷ್ಣ ಪೂಜೆ ನೆರವೇರಿಸಿದ ಶ್ರೀ ವೇದವರ್ಧನ ತೀರ್ಥರು  (Udupi) ಉಡುಪಿ: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ ಪೂಜಾ ಕೈಂಕರ್ಯ ಮತ್ತು  ಸರ್ವಜ್ಞ ಪೀಠವೇರಿದ ಅತ್ಯಂತ ಕಿರಿಯ ಯತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.   ಭಾನುವಾರ ನಸುಕಿನ ಜಾವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಜೋಡುಕಟ್ಟೆಯಿಂದ ಆಗಮಿಸಿದ ಪರ್ಯಾಯ ಮೆರವಣಿಗೆ ಅದ್ಭುತ ಸಂಭ್ರಮದ ಕ್ಷಣಗಳಿಗೆ ಸಾಕಗಷಿಯಾಯಿತು.   ಇದಕ್ಕೂ ಮುನ್ನ ವೇದವರ್ಧನ ತೀರ್ಥರು ದಂಡತೀರ್ಥದಲ್ಲಿ […]

fastival ಧಾರ್ಮಿಕ

ಉಡುಪಿ : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯಕ್ಕೆ ಚಾಲನೆ (Udupi: Grand procession of Shiroor Sri starts)

ಉಡುಪಿ : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯಕ್ಕೆ ಚಾಲನೆ ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ (Udupi) ಉಡುಪಿ: ಶೀರೂರು ಮಠಾಧೀಶ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಭಾನುವಾರ ಮುಂಜಾನೆ ನಗರದ ಜೋಡುಕಟ್ಟೆಯಿಂದ ಮಠದವರೆಗೆ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗಿನ ಜಾವ ಕಾಪುವಿನ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಪೂರೈಸಿ ಜೋಡುಕಟ್ಟೆಗೆ ಬಂದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು.    ವಾದ್ಯ, ಕೊಂಬು ಮೊದಲಾದ ಮಂಗಳವಾದ್ಯಗಳ ನಿನಾದ ಮುಗಿಲು […]

fastival ಧಾರ್ಮಿಕ

ಪರ್ಯಾಯ ಪೀಠಾರೋಹಣ ಗೈಯುವ ಮೊದಲು ಶಿರೂರು ಶ್ರೀಗಳಿಂದ ದಂಡತೀರ್ಥದಲ್ಲಿ ಸ್ನಾನ (Bathing in Kaup’s Danda Theertha by sheeruru Swamiji)

ಪರ್ಯಾಯ  ಪೀಠಾರೋಹಣ ಗೈಯುವ ಮೊದಲು ಶಿರೂರು ಶ್ರೀಗಳಿಂದ ದಂಡತೀರ್ಥದಲ್ಲಿ ಸ್ನಾನ ದಂಡತೀರ್ಥಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣ ಗೈಯುವ ಸಂಪ್ರದಾಯ  (Kaup)ಕಾಪು: ಪ್ರಥಮ ಬಾರಿಗೆ ಶ್ರೀ ಕೃಷ್ಣ ಮಠದಲ್ಲಿ  ಪೀಠಾರೋಹಣ ಗೈಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು  (Vedhavardhan Theertha Swamiji) ಶನಿವಾರ ಬೆಳಗಿನ ಜಾವ  ಕಾಪು ಬಳಿಯ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣಕ್ಕೆ ನಿರ್ಗಮಿಸಿದ್ದಾರೆ. ರಾತ್ರಿ ಒಂದು ಗಂಟೆಯಸುಮಾರಿಗೆ ಶ್ರೀಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡತೀರ್ಥ ಮಠಕ್ಕೆ […]

fastival ಧಾರ್ಮಿಕ

ಉಡುಪಿ ಪರ್ಯಾಯ: ಸೂರೆಗೊಂಡಿತು ಕೃಷ್ಣಮಠದ ಅಡುಗೆ ಮನೆ(Udupi Krishna matt “SOORE’ Program)

ಉಡುಪಿಪರ್ಯಾಯ: ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ ಸ್ಥಳೀಯರು ತಮ್ಮ ಮನೆಯಿಂದ ಪಾತ್ರೆ, ಹಂಡೆಗಳನ್ನು ತಂದು ಬೇಕಾದಷ್ಟು ಕೊಂಡು ಹೋಗುವ ಪ್ರಕ್ರಿಯೆ (Udupi) ಉಡುಪಿ: ಉಡುಪಿ ಪರ್ಯಾಯೋತ್ಸವದಂದು ನಡೆಯುವ ಒಂದು ಸಾಂಪ್ರದಾಯಿಕ ಶಾಸ್ತ್ರ ‘ಅಡುಗೆ ಮನೆಯ ಸೂರೆ’  ಪರ್ಯಾಯ ಮಠವು ನಿತ್ಯ ಸಾವಿರಾರು ಮಂದಿಗೆ ಅನ್ನದಾನ ನಡೆಸುತ್ತದೆ. ಎರಡು ವರ್ಷಗಳ ಪರ್ಯಾಯದ ಕೊನೆ ದಿನ ಮಧ್ಯಾಹ್ನಅನ್ನಪ್ರಸಾದ ವಿತರಣೆಯ ನಂತರ, ಸುಮಾರು 3 ಗಂಟೆಗೆ ಉಳಿದ ಎಲ್ಲಾಅಡುಗೆಯನ್ನು ಭಾರಿ ಗಾತ್ರದ ಪಾತ್ರೆಗಳಲ್ಲಿಅಡುಗೆ ಮನೆಯಲ್ಲೇ ಬಿಟ್ಟು ಬಿಡಲಾಗುತ್ತದೆ.  ಇದನ್ನು ಸ್ಥಳೀಯರು […]

fastival

ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ  (Mattu Gulfl horekanike for the Shiroor Paryaya)  

ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜದಿಂದ ಹುಟ್ಟಿಕೊಂಡ ಗುಳ್ಳ (Udupi) ಉಡುಪಿ: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪ್ರಥಮ‌ ಪರ್ಯಾಯಕ್ಕೆ ಮಟ್ಟು ಭಾಗದ ಭಕ್ತರು ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು.    ನಗರದ ಸಂಸ್ಕೃತ ಕಾಲೇಜಿನ‌ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ‌ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು  ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು.  […]

fastival ಧಾರ್ಮಿಕ

ಉಡುಪಿ ಶೀರೂರು ಪರ್ಯಾಯ : ಜ.17 -18 ಮದ್ಯ ಮಾರಾಟಕ್ಕೆ ತಡೆ (Udupi Shiroor Paryaya: Sale of liquor banned on January 17-18)

ಉಡುಪಿ ಶೀರೂರು ಪರ್ಯಾಯ : ಜ.17 -18 ಮದ್ಯಮಾರಾಟಕ್ಕೆ ತಡೆ. ಉಡುಪಿ ಜಿಲ್ಲಾಧಿಕಾರಿ ಯವರಿಂದ ಆದೇಶ (Udupi) ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಪ್ರಯುಕ್ತ ಜಿಲ್ಲಾಡಳಿತವು ಉಡುಪಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ.    ಜ.17ರ ಬೆಳಿಗ್ಗೆ 10:00 ಗಂಟೆಯಿಂದ ಜ.18ರ ಸಂಜೆ 06:00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ […]

fastival ಧಾರ್ಮಿಕ

‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ (‘Come to Udupi’ pocket calendar launched)

‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಕ್ಯಾಲೆಂಡರ್ ಬಿಡುಗಡೆ ಗೊಳಿಸಿದ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು (Udupi) ಉಡುಪಿ, ಜ.16: ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶುಕ್ರವಾರ ಉಡುಪಿ ಸಂತೆಕಟ್ಟೆ ಗೋಪಾಲಪುರದ ಶೀರೂರು ಮಠದಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆಶೀರ್ವದಿಸಿದರು.    ಶೀರೂರು ಪರ್ಯಾಯದ ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು, ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ವಾಸುದೇವ […]

eMedia Kannada  @2025. All Rights Reserved.